Taluka Panchayat Hukkeri

Taluka Panchayat Hukkeri Hukkeri is a Town Municipal and a taluka in Belgaum district of Karnataka state. It is 50 km north of Belgaum.

Hukkeri taluka shares its borders with Chikkodi in the north, Gokak in the east, Belgaum taluk in the south and the Maharashtra State in the wes

23/07/2025
23/06/2025
 #ಅಮೃತಸರೋವರಗಳ ದಡದ ಮೇಲೆ ಅಂತರಾಷ್ಟ್ರೀಯ  #ಯೋಗ ದಿನ ಆಚರಣೆಯೋಗದ ಪ್ರಯೋಜನಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿ...
22/06/2024

#ಅಮೃತಸರೋವರಗಳ ದಡದ ಮೇಲೆ ಅಂತರಾಷ್ಟ್ರೀಯ #ಯೋಗ ದಿನ ಆಚರಣೆ

ಯೋಗದ ಪ್ರಯೋಜನಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿತು ತಿಳಿಸಲು #ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ತಾಲೂಕಿನ 11 ಅಮೃತ ಸರೋವರ ದಡದ ಮೇಲೆ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಯಿತು.

ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಚುನಾಯಿತ ಪ್ರತಿನಿಧಿಗಳು, ನರೇಗಾ ಕಾರ್ಮಿಕರು ಭಾಗಿಯಾಗಿ ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ವಿವಿಧ ರೀತಿಯ ಯೋಗಾಸನಗಳನ್ನು ಮಾಡಲಾಯಿತು.

22/02/2024
20/02/2024
19/02/2024

ಎಸ್.ಎಸ್.ಎಲ್.ಸಿ ಪರೀಕ್ಷೇಯನ್ನು ಸುಲಭವಾಗಿ ಎದುರಿಸುವುದು ಹೇಗೆ ?

"ಫೋನ್ ಇನ್ ಕಾರ್ಯಕ್ರಮ"

ದಿನಾಂಕ :20-02-2024
ಸಮಯ : ಬೆಳಗ್ಗೆ 11:30 ರಿಂದ 12:30 ವರೆಗೆ

ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ : 0831- 2421002

ಹುಕ್ಕೇರಿ ತಾಲೂಕು ಪಂಚಾಯತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ರವರು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ...
17/02/2024

ಹುಕ್ಕೇರಿ ತಾಲೂಕು ಪಂಚಾಯತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ ರವರು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿದರು.
ಬೇಸಿಗೆ ಸಮಯದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಬೋರವೆಲ್ ಗಳನ್ನು ರಿಪೇರಿ ಮಾಡಿಸುವುದು. ಖಾಸಗಿ ಬೋರವೆಲ್ ಮಾಲಿಕರ ಜೊತೆ ಒಪ್ಪಂದ ಮಾಡಿಕೊಂಡು ತುರ್ತು ಸಂದರ್ಭದಲ್ಲಿ 24 ಗಂಟೆಯೊಳಗೆ ನೀರು ಒದಗಿಸಲು ಪೂರ್ವ ಸಿದ್ದತೆ ಮಾಡಿಕೊಳ್ಳುವುದು.

ನಂತರ ಲೋಕಸಭಾ ಸಾವ್ರರ್ತಿಕ ಚುನಾವಣೆ 2024 ರ ಪೂರ್ವಭಾವಿ ಸಭೆಯನ್ನು 10-ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿಗಳಿಗೆ ಜರುಗಿಸಿದರು. ಎಲ್ಲರೂ ಒಟ್ಟಾಗಿ ಚುನಾವಣೆ ಕಾರ್ಯವನ್ನು ಯಶಸ್ವಿಗೊಳಿಸಲು ಸೂಚಿಸಿದರು. ಆಮೇಲೆ ಎಸ್.ಕೆ. ಹೈಸ್ಕೂಲ ಕ್ಕೆ ಭೇಟಿ ನೀಡಿ ಹುಕ್ಕೇರಿ ಮತ್ತು ಯಮಕನಮರಡಿ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಸ್ಟರಿಂಗ್, ಡಿಮಾಸ್ಟರಿಂಗ್ ಮತ್ತು ಸ್ಟ್ರಾಂಗ ರೂಂ ಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

20/10/2023

ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ

Address

Hukkeri
Hukkeri
591309

Telephone

+918722772038

Website

Alerts

Be the first to know and let us send you an email when Taluka Panchayat Hukkeri posts news and promotions. Your email address will not be used for any other purpose, and you can unsubscribe at any time.

Contact The Business

Send a message to Taluka Panchayat Hukkeri:

Share

Category