Rajee Mayya

Rajee Mayya l love nature, reading , cooking, singing, etc..🙂

12/08/2026

ಎಲ್ಲರಿಗೂ ಆಟಿ ಅಮವಾಸ್ಯೆಯ ಶುಭಾಶಯಗಳು.

11/08/2026

ನಾಳೆ ಆಟಿ ಅಮವಾಸ್ಯೆ. ಹಾಲೆ/ ಪಾಲೆ ಕೆತ್ತೆ( ತೊಗಟೆ) ಯ ಕಷಾಯದ ಸೇವನೆ ನಾಳೆಯ ವಿಶೇಷತೆ. ಇದೊಂದು ಸಾಂಪ್ರದಾಯಿಕ ಔಷಧ.
ಈ ತೊಗಟೆಯನ್ನು ಮೊದಲಿನ ದಿನವೇ ಸಂಗ್ರಹಿಸಿ ಇಡುವಂತಿಲ್ಲ. ಆದಿನ ಬೆಳಿಗ್ಗೆಯೇ ಜಜ್ಜಿ ತರಬೇಕು ಎಂಬ ಕ್ರಮ ಇದೆ. ಬೆಳಿಗ್ಗೆ ಇನ್ನೂ ಕತ್ತಲಿರುವಾಗಲೇ ತರುವುದರಿಂದ ಕೆಲವೊಮ್ಮೆ ಮರದ ಗುರುತು ಸಿಕ್ಕದೇ ಬೇರೆ ಯಾವುದೋ ಮರದ ತೊಗಟೆ ತಂದು ಸೇವಿಸಿ ಪ್ರಾಣಾಪಾಯ ಆಗುವ ಸಂಭವವೂ ಇಲ್ಲದಿಲ್ಲ.
ಆದ್ದರಿಂದ ಈ ಮರದ ಕುರಿತು ಒಂದು ಸಣ್ಣ ಮಾಹಿತಿ ಹಾಗೂ ಜಾಗೃತಿಯ ವೀಡಿಯೋ.

09/08/2026

One little cooking from my daughter..
ಚಿಕ್ಕ ಪುಟ್ಟ ಅಡುಗೆ ಮಾಡುವುದು ಅಂದರೆ ಮಗಳಿಗೆ ತುಂಬಾ ಇಷ್ಟ.. ಇದು ಅವಳಿಗೆ ಇಷ್ಟವಾದ ರೆಸಿಪಿ..

08/08/2026

One joyful holiday..😊

07/08/2026
06/08/2026

ಮಗನ ಆಟದ ಬುಟ್ಟಿಯೆಂಬ ಅಕ್ಷಯ ಪಾತ್ರೆ..😂😀

04/08/2026

ಆಟಿ ಕಳೆಂಜ- ನಮ್ಮ ತುಳುನಾಡಿನ ಪ್ರಾಚೀನ ಸಾಂಪ್ರದಾಯಿಕ ಆಚರಣೆ.ಆಟಿ ಅಂದರೆ ಆಷಾಡ ಮಾಸ. ಈ ಕಾಲದಲ್ಲಿ ಕಾಡುವ ಅನೇಕ ರೋಗರುಜಿನಗಳನ್ನು, ಮಾರಿಯನ್ನು ಹೋಗಲಾಡಿಸಲು, ಆ ಮೂಲಕ ಮನೆ ಮನೆಗೆ ಒಳ್ಳೆಯದನ್ನು ಮಾಡಲು ಆಟಿಕಳೆಂಜ ಬರುತ್ತಾನೆ ಎಂಬ ನಂಬಿಕೆ ಇದೆ.

30/07/2026

ಬಾಳೆ ಕುಂಡಿಗೆ/ಮೂತಿ ಯ ಪತ್ರೊಡೆ( Banana kundige patrode)

23/07/2026

ಯಾರದ್ದಾದರೂ ಮನೆಯಲ್ಲಿ ಚಂದದ ಹೂವಿನ ಗಿಡ ಕಂಡರೆ ಅದರದ್ದೊಂದು ಕೊಂಬೆಯೊ, ಬೀಜವೋ, ಗಿಡವನ್ನೋ ಕೇಳಿ ತಂದು ನಮ್ಮ ಹೂತೋಟದಲ್ಲಿ ತಂದು ನಡುವು ದುಂಟು. ಹಾಗೇ ನಮ್ಮ ಮನೆಯದ್ದು ಇನ್ನೊಬ್ಬರಿಗೆ..ಇದೊಂದು ನಮ್ಮಲ್ಲಿ ಮಾಮೂಲು ಕೊಡು ಕೊಳ್ಳುವ ಸಂಗತಿ. ಒಂದು ವೇಳೆ ನಮ್ಮಲ್ಲಿ ಗಿಡ ಅಳಿದು ಹೋದರೆ ಇನ್ನೊಬ್ಬರ ಮನೆಯಲ್ಲಾದರೂ ಇರ್ತದಲ್ಲಾ ಎಂಬ ದೂರಾಲೋಚನೆ.

Address

Putturu
Puttur

Website

Alerts

Be the first to know and let us send you an email when Rajee Mayya posts news and promotions. Your email address will not be used for any other purpose, and you can unsubscribe at any time.

Shortcuts

Share

Category