ತೇರದಾಳ ನಗರ ಸುಧಾರಣಾ ಸಮಿತಿ

  • Home
  • India
  • Terdal
  • ತೇರದಾಳ ನಗರ ಸುಧಾರಣಾ ಸಮಿತಿ

ತೇರದಾಳ ನಗರ ಸುಧಾರಣಾ ಸಮಿತಿ ತೇರದಾಳ ನಗರ ಸುಧಾರಣೆ ನಮ್ಮ ಧ್ಯೇಯ ಉದ್ದೇಶ

29/10/2025
ದಾನಿಗೊಂಡ ಸಮೂಹ ಸಂಸ್ಥೆಗಳ ಚೇರಮನ್ನರು ತೇರದಾಳ ನಗರದ ಖ್ಯಾತ ವೈದ್ಯರಾದ ಡಾ.ಮಹಾವೀರ ದಾನಿಗೊಂಡ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
28/08/2024

ದಾನಿಗೊಂಡ ಸಮೂಹ ಸಂಸ್ಥೆಗಳ ಚೇರಮನ್ನರು ತೇರದಾಳ ನಗರದ ಖ್ಯಾತ ವೈದ್ಯರಾದ
ಡಾ.ಮಹಾವೀರ ದಾನಿಗೊಂಡ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....💐💐

ತೇರದಾಳ ಹಾಗೂ ಸುತ್ತಮುತ್ತಲಿನ ನಾಗರೀಕ ಬಂದುಗಳಿಗೆ. ನಿಮ್ಮ ವಯಕ್ತಿಕ ಹಾಗೂ ಉದ್ಯಮದ ಜಾಹೀರಾತು ಜನ್ಮದಿನ ಶುಭಾಶಯ ಹಾಗೂ ಜಾತ್ರೆಗಳ‌ ನೇರ ಪ್ರಸಾರದ...
27/08/2024

ತೇರದಾಳ ಹಾಗೂ ಸುತ್ತಮುತ್ತಲಿನ ನಾಗರೀಕ ಬಂದುಗಳಿಗೆ.
ನಿಮ್ಮ ವಯಕ್ತಿಕ ಹಾಗೂ ಉದ್ಯಮದ ಜಾಹೀರಾತು ಜನ್ಮದಿನ ಶುಭಾಶಯ ಹಾಗೂ ಜಾತ್ರೆಗಳ‌ ನೇರ ಪ್ರಸಾರದ ಇನ್ನಿತರ ಕಾರ್ಯಕ್ರಮಗಳಿಗಾಗಿ‌.
ಈ ಒಂದು ಚಾನಲ್ ಮೂಲಕ‌ ಪ್ರಸಾರ ಮಾಡಲು ಇಚ್ಚಿಸುವವರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ.
ಸೂಚನೆ : ಇದು ಕೇವಲ ಲೋಕಲ್ ಕೇಬಲ್ ಹೊಂದಿರುವವರಿಗೆ ಈ ಚಾನಲ್ ಲಭ್ಯವಾಗಿತ್ತದೆ. ಚಾನಲ್ ನಂ‌ - 296
ಪ್ರಶಾಂತ ನಾಶಿ - 7353203225.

ಸುಕ್ಷೇತ್ರ ತೇರದಾಳ ನಗರದ ಆರಾಧ್ಯ ದೈವ ಮದನಾದಿ  ಶ್ರೀ ಅಲ್ಲಮ ಪ್ರಭುದೇವರ ಜಾತ್ರಾ ಮಹೋತ್ಸವ ದಿನಾಂಕ 02 ಸಪ್ಟೆಂಬರ್ 2024 ಶ್ರಾವಣ ಮಾಸದ ಕೊನೆಯ ...
19/08/2024

ಸುಕ್ಷೇತ್ರ ತೇರದಾಳ ನಗರದ ಆರಾಧ್ಯ ದೈವ ಮದನಾದಿ ಶ್ರೀ ಅಲ್ಲಮ ಪ್ರಭುದೇವರ ಜಾತ್ರಾ ಮಹೋತ್ಸವ ದಿನಾಂಕ 02 ಸಪ್ಟೆಂಬರ್ 2024 ಶ್ರಾವಣ ಮಾಸದ ಕೊನೆಯ ಸೋಮವಾರ ಅತೀ ವಿಜ್ರಂಭಣೆಯಿಂದ ಜರುಗುವುದು.
ಎಲ್ಲ ಭಕ್ತಾಧಿಗಳಿಗೂ ಭಕ್ತಿ ಪೂರ್ವಕ ಸ್ವಾಗತ ಕೋರುವವರು ನಿಮ್ಮ
ತೇರದಾಳ ನಗರ ಸುಧಾರಣಾ ಸಮಿತಿ ವಿರಕ್ತಮಠ ತೇರದಾಳ

ಇಂದಿನಿಂದ ಪ್ರಾರಂಭ...💐 Manjunath G Ammanagi  ಪ್ರಭುಲಿಂಗ ಟ್ರಾವೆಲ್ ಎಜನ್ಸಿ... ತೇರದಾಳ
27/07/2024

ಇಂದಿನಿಂದ ಪ್ರಾರಂಭ...💐 Manjunath G Ammanagi ಪ್ರಭುಲಿಂಗ ಟ್ರಾವೆಲ್ ಎಜನ್ಸಿ... ತೇರದಾಳ

01/06/2024

ಕರ್ನಾಟಕ ರಾಜ್ಯದ ತೇರದಾಳ ನಗರದ ಅರ್ನವ್ ವಿನಾಯಕ್ ಮಾಳಿ (ಜನನ ಅಕ್ಟೋಬರ್ 27, 2021) ಅವರು 5 ಔಷಧಗಳು, 24 ಉದ್ಯೋಗಗಳು, 17 ಆಕಾರಗಳು, 12 ಪಕ್ಷಿಗಳು, 25 ಕ್ರಿಯೆಗಳು, 22 ಪ್ರಾಣಿಗಳು, 26 ಹಣ್ಣುಗಳು, 22 ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಲು 'IBR ಸಾಧಕ' ಎಂದು ಬಿರುದು ಪಡೆದಿದ್ದಾರೆ. 24 ವಾಹನಗಳು, 25 ತರಕಾರಿಗಳು, 1 ರಿಂದ 10 ರವರೆಗಿನ ಸಂಖ್ಯೆಗಳು, ದೇಹದ 13 ಭಾಗಗಳು, 19 ದೇಶಗಳ ಧ್ವಜಗಳು; : GY ಇಂಗ್ಲಿಷ್ ವರ್ಣಮಾಲೆಯ ಸಂಬಂಧಿತ ಪದಗಳನ್ನು ಓದುವುದು; ಮೇ 11,2024 ರಂದು ದೃಢಪಡಿಸಿದಂತೆ 2ycars ಮತ್ತು 6 ತಿಂಗಳ ವಯಸ್ಸಿನಲ್ಲಿ ವರ್ಣಮಾಲೆ ಮತ್ತು ಆಕಾರದ ಒಗಟುಗಳನ್ನು ಪರಿಹರಿಸುವುದು ಇವರ ಸಾಧನೆ.
ಐಬಿಆರ್ ಅಚೀವರ್ ❤
ಸಂಕ್ಷಿಪ್ತ ಚಿತ್ರೀಕರಣ...👇

ನಮ್ಮೂರಿನ ಹೆಮ್ಮೆಯ ವೈದ್ಯರಾದ ಡಾ. ವಿನಾಯಕ ಮಾಳಿ‌ ಇವರ ಎರಡು ವರ್ಷ ಆರು ತಿಂಗಳ ಚಿಕ್ಕ ವಯಸ್ಸಿನ ಅರ್ನವ ವಿನಾಯಕ ಮಾಳಿ ಸಾಧನೆ ಮೆಚ್ಚಿ ಭಾರತದ ಶ್...
01/06/2024

ನಮ್ಮೂರಿನ ಹೆಮ್ಮೆಯ ವೈದ್ಯರಾದ ಡಾ. ವಿನಾಯಕ ಮಾಳಿ‌ ಇವರ ಎರಡು ವರ್ಷ ಆರು ತಿಂಗಳ ಚಿಕ್ಕ ವಯಸ್ಸಿನ ಅರ್ನವ ವಿನಾಯಕ ಮಾಳಿ ಸಾಧನೆ ಮೆಚ್ಚಿ ಭಾರತದ ಶ್ರೇಷ್ಠ ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಇವರಿಗೆ ನಮ್ಮ ತೇರದಾಳ ನಗರದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು 💐
Arnav Vinayak Mali (born on October 27, 2021) of Belagavi, Karnataka, is title as 'IBR Achiever' for identifying 5 medicines,24 occupations, 17 shapes, 12 birds, 25 actions, 22 animals, 26 fruits, 22 freedom fighters, 24 vehicles, 25 vegetables, numbers from 1 to 10, 13 parts of the body, 19 countries' flags; :O GY reading associated words of the English alphabet; solving alphabct and shape puzzles, at the age of2ycars and 6 months, as confirmed on May 11,2024 Cher Edeee
IBR ACHIEVER...💐

Address

Terdal

Telephone

+917204528299

Website

Alerts

Be the first to know and let us send you an email when ತೇರದಾಳ ನಗರ ಸುಧಾರಣಾ ಸಮಿತಿ posts news and promotions. Your email address will not be used for any other purpose, and you can unsubscribe at any time.

Share