Ravikrishna lands 15lakh per acre to 20lakh

Ravikrishna lands 15lakh per acre to 20lakh real.estate agricutuler land karnataka

26/07/2026

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಲ್ಲಿ ಆರು ಎಕರೆ ಸೈಟ್ ಮಾಡುವ ಜಮೀನು ಜೀವಿಗೆ ಇದೆ ಪರ್ಸೆಂಟೇಜ್ 65ಲ್ಯಾಂಡ್ ಓನರ್ ಗೆ 35 ಡೆವಲಪರ್ ಗೆ ಎಕರೆಗೆ ಅಡ್ವಾನ್ಸ್ 30 ಲಕ್ಷ ಇದೆ. ಮತ್ತು 5 ಎಕರೆ ಲೇಔಟ್ ಗೆ ಹೊಂದಿಕೊಂಡಿರುವ ಜಮೀನಿದೆ ಅದು ಕೂಡ ಜೇವಿಗಿದೆ ಪರ್ಸೆಂಟೇಜ್ 70 ಲ್ಯಾಂಡ್ ಓನರ್ ಗೆ 30 ಡೆವಲಪರ್ ಗೆ ಎಕ್ಕರೆಗೆ ಅಡ್ವಾನ್ಸ್ 30 ಲಕ್ಷ ಇದೆ ಲೇಔಟಿಗೆ ಅಟ್ಯಾಚ್ಡಿದೆ ಡೆವಲಪ್ಮೆಂಟ್ ಮಾಡ್ಕೊಳದಿಕ್ಕೆ ರೆಡಿ ಇದೆ ಪ್ಯೂರ್ ಜನರಲ್ ಕ್ಯಾಟಗರಿ ಜಮೀನು ಪ್ರಸೆಂಟ್ ಅಲ್ಲಿ ಮಾರ್ಕೆಟಿಂಗ್ ಸ್ಕ್ವೇರ್ ಫೀಟ್ ಗೆ 1000rs ಇಂದ 1100rs ನಡಿತಿದೆ ಹೆಚ್ಚಿನ ಮಾಹಿತಿ ಬೇಕಂದ್ರೆ ಡೆವಲಪರ್ಸ್ ಮಾತ್ರ ನಮ್ಮನ್ನು ಕಾಂಟಾಕ್ಟ್ ಮಾಡಿ ಇನ್ಬಾಕ್ಸ್ ಅಲ್ಲಿ ಮೆಸೇಜ್ ಮಾಡಿ ಧನ್ಯವಾದಗಳು ಒಳ್ಳೆದಾಗಲಿ

20/07/2026

� For Sale – 4 Acres of Land �
� Location: Challakere Taluk, Nayakaranahati Hobli, Chitradurga District
� Total Area: 4 Acres � 100 Meters Away from SH Highway � Attached to houses, Land for layout � 1.5 km. away from Lake � Pure Red Soil � Pure General Category Land � Old Areca Plantations Around � Tourist Place, Development Increased � 13 km. away from Hospet Bypass and NH4 � Water Belt Area, Good Water � 30 Feet Soil Road � General Land, Clean Record
� Price: ₹25 Lakhs per Acre (Negotiable)
� 20 km from Challakere City, 35 km from Chitradurga, 220 km from Bangalore
� Interested parties can view the land. More information will be available only after viewing the land.
� For more information contact.9480023593 only buyer not allowed brokers
Thank you!

20/07/2026

� 11 Acre Agricultural Land for Sale – Chitradurga District �

� Location: Chitradurga District, Chitradurga Taluk, Near Turuvanur Hobli

� Land Details:

Total Area: 11 Acre

₹16.50 Lakhs per acre (Negotiable)

Pure General Land

Ancestral Property of Lingayat Family

All Records Completely Clear

Ready for Direct Registration

� Location Highlights:

Just 1 km from Tar Road

4.2 km from Turuvanur Hobli

11 km from Chitradurga-Hospet NH Bypass

28 km from Chitradurga City

228 km from Bangalore

� Land Features:

Square (Box Piece) Land

Garden next door

Already fenced on one side; fencing on the other three sides only required

Good water source for drilling

Lake just 1 km away

Area with excellent water source

� Excellent option for building a farm house or for future investment. This is a good opportunity for those looking for good land on a low budget.

� Call for more information 9480023593 only buyers

� Note: Complete information about the land will be given only after visiting the place and viewing the land.

� ₹1,000 Visiting Charge will be applicable for land viewing.

Thank you. Good luck with your investment!

17/07/2026

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಸೊಕ್ಕೆ ಹೋಬಳಿನಲ್ಲಿ ಟಾರೋಡಿಂದ 100 ಮೀಟರ್ ದೂರದಲ್ಲಿ 15 ಎಕರೆ 20 ಕುಂಟೆ ಜಮೀನು ಮಾರಾಟಕ್ಕಿದೆ ಈ ಜಮೀನು ವಿಲೇಜ್ ಇಂದ 300 ಮೀಟರ್ ದೂರದಲ್ಲಿ ಮತ್ತು ಟಾರ್ ರೋಡ್ ಇಂದ 100 ಮೀಟರ್ ದೂರದಲ್ಲಿ ಇದೆ ದಾವಣಗೆರೆಯಿಂದ 40 ಕಿಲೋಮೀಟರ್ ದೂರದಲ್ಲಿದೆ ಮಣ್ಣು ಚೆನ್ನಾಗಿದೆ ಭೂಮಿ ಬಹಳ ಚೆನ್ನಾಗಿದೆ ರೆಕಾರ್ಡ್ ಪ್ಯೂರ್ ಜನರಲ್ ಕ್ಯಾಟಗರಿ ನೇರ ನೊಂದವಣಿಗೆ ರೆಡಿ ಇದೆ ಲೀಗಲ್ ಅಪ್ ಟು ಡೇಟ್ ರೆಡಿ ಇದೆ ಪ್ಯೂರ್ ಜನರಲ್ ಕ್ಯಾಟಗರಿ ಜಮೀನು ಎಕರೆಗೆ 20 ಲಕ್ಷ ಇದೆ ಸೆಟ್ಟಿಂಗ್ ಆದ್ರೆ ಸ್ವಲ್ಪ ಕಡಿಮೆ ಆಗುತ್ತದೆ ಇಷ್ಟು ಜಮೀನಿನ ಮಾಹಿತಿ ಹೆಚ್ಚಿನ ಮಾಹಿತಿಗಾಗಿ ಫೋನ್ ಮಾಡಿ ಬಂದು ಜಮೀನ್ ನೋಡಿದ ನಂತರ ಸಿಗುತ್ತದೆ ಹೆಚ್ಚಿನ ಮಾಹಿತಿ ಒಂದು ಜಮೀನ್ ನೋಡಿದ ನಂತರವೇ ಸಿಗುತ್ತದೆ ಜಮೀನ್ ನೋಡಲು 1000 ವಿಸ್ಟಿಂಗ್ ಚಾರ್ಜ್ ತಗಲುತ್ತದೆ ಧನ್ಯವಾದಗಳು ಒಳ್ಳೆದಾಗಲಿ

Big shout out to my newest top fans! 💎 Tanveer SyedDrop a comment to welcome them to our community,
02/07/2026

Big shout out to my newest top fans! 💎 Tanveer Syed

Drop a comment to welcome them to our community,

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಳ್ಳಕೆರೆ ಸಿಟಿಯಿಂದ 18 ಕಿಲೋಮೀಟರ್ ದೂರದಲ್ಲಿ 10 ಎಕರೆ ಜಮೀನು ಮಾರಾಟಕ್ಕಿದೆ ಶುದ್ಧ ಕೆಂಪು ಮಣ್ಣು ಮೂ...
22/06/2026

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಳ್ಳಕೆರೆ ಸಿಟಿಯಿಂದ 18 ಕಿಲೋಮೀಟರ್ ದೂರದಲ್ಲಿ 10 ಎಕರೆ ಜಮೀನು ಮಾರಾಟಕ್ಕಿದೆ ಶುದ್ಧ ಕೆಂಪು ಮಣ್ಣು ಮೂರು ಕಿಲೋಮೀಟರ್ ದೂರದಲ್ಲಿ ಒಂದು ದೊಡ್ಡ ಕೆರೆ ಇದೆ ಒಳ್ಳೆ ವಾಟರ್ ಸೋರ್ಸ್ ಇದೆ ಟಾರ್ ರೋಡ್ಗೆ ಎರಡು ಕಡೆ ಜಮೀನಿದೆ ಒಂದು ಕಡೆ 4ಎಕರೆ ಇನ್ನೊಂದು ಕಡೆ 6ಎಕರೆ ಇದೆ ಮೂರು ಕಿಲೋಮೀಟರ್ ದೂರದಲ್ಲಿ ಎಸ್ ಎಚ್ ಹೈವೇ ಇದೆ ರೋಡ್ಗೆ ಫೇಸಿಂಗ್ 400 ರಿಂದ 500 ಅಡಿಗಳು ಬರುತ್ತದೆ ರೆಕಾರ್ಡ್ಸೆಲ್ಲಾ ಕ್ಲೀನ್ ಇದೆ N O C ಕೂಡ ರೆಡಿ ಇದೆ ನೇರ ನೊಂದಾವಣಿಗೆ ರೆಡಿ ಇದೆ ಬೆಲೆ ಎಕರೆಗೆ 16,50,000 ಇದೆ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಯಾರಾದರೂ ಕಡಿಮೆ ಬೆಲೆಯಲ್ಲಿ ತಾರ್ ರೋಡಿಗೆ ಜಮೀನು ಹುಡುಕುತ್ತಿದ್ದಾರೆ ಇದನ್ನು ನೋಡಬಹುದು ಬೆಂಗಳೂರಿನಿಂದ 218 ಕಿಲೋಮೀಟರ್ ದೂರದಲ್ಲಿದೆ ಯಾರಾದರೂ ಒಂದು ಒಳ್ಳೆ ಫಾರ್ಮಹೌಸ್ ಮಾಡಲು ಅಥವಾ ಕೋಳಿ ಫಾರ್ಮಿಂಗ್ ಮಾಡುವವರು ಅಥವಾ ತಾರಸ್ತೆಗೆ ಇರುವುದರಿಂದ ಏನ್ ಬೇಕಾದರೂ ಮಾಡಬಹುದು ಇಷ್ಟು ಜಮೀನಿನ ಮಾಹಿತಿ ಹೆಚ್ಚಿನ ಮಾಹಿತಿಗಾಗಿ ಫೋನ್ ಮಾಡಿ ಬಂದು ಜಮೀನ್ ನೋಡಿದ ನಂತರ ಸಿಗುತ್ತದೆ ಜಮೀನ್ ನೋಡಲು 1000 ವಿಸಿಟಿಂಗ್ ಚಾರ್ಜ್ ತಗಲುತ್ತದೆ ಧನ್ಯವಾದಗಳು ಒಳ್ಳೆದಾಗಲಿ

18/06/2026

ಅನಂತಪುರ ಜಿಲ್ಲಾ ಕಲ್ಯಾಣದುರ್ಗ ತಾಲೂಕು ರಾಳ್ಳ ಅನಂತಪುರಂ ಹತ್ತಿರ ಸರ್ವಿಸ್ ತಾ ರೋಡ್ಗೆ 13 ಎಕರೆ ಜಮೀನು ಮಾರಾಟಕ್ಕಿದೆ ಈ ಜಮೀನು ಪೂರ್ವ ಪಟ್ಟ ಅಂದರೆ ವರ್ಜಿನಲ್ ರೆಕಾರ್ಡ್ ರಿಜಿಸ್ಟರ್ ಆಗುವ ಜಮೀನು ಕಲ್ಯಾಣದುರ್ಗ ಟು ಧರ್ಮಾವರಂ ಗೆ ಹೋಗುವ ಮೇನ್ ರೋಡ್ ಇಂದ 9 ಕಿಲೋಮೀಟರ್ ದೂರದಲ್ಲಿದೆ ಸರ್ವಿಸ್ ಟಾರ್ ರೋಡ್ ಗೆ ಅಟ್ಯಾಚ್ಡಿದೆ ಒಂದು ಎಕರೆ 14 ಲಕ್ಷ ಇದೆ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಕಲ್ಯಾಣ ದುರ್ಗದಿಂದ 36 ಕಿಲೋಮೀಟರ್ ದೂರದಲ್ಲಿದೆ ಬೆಂಗಳೂರಿಂದ 229 ಕಿಲೋಮೀಟರ್ ದೂರದಲ್ಲಿ ಇದೆ ಯಾರಾದರೂ ತಾರೋಡ್ಗೆ ಕಡಿಮೆ ಬೆಲೆಯಲ್ಲಿ ಜಮೀನು ಹುಡುಕುತ್ತಿದ್ದರೆ ಇದನ್ನು ನೋಡಬಹುದು ಕೆಂಪು ಮಣ್ಣು ಒಂದು ಬೋರಿದೆ ಪ್ರಸ್ತುತ ಟೊಮೊಟೊ ಹಾಕಿದರೆ ವರ್ಜಿನಲ್ ರೆಕಾರ್ಡ್ ರಿಜಿಸ್ಟ್ರೇಷನ್ ಗೆ ರೆಡಿ ಇದೆ ಇಷ್ಟು ಜಮೀನಿನ ಮಾಹಿತಿ ಹೆಚ್ಚಿನ ಮಾಹಿತಿಗಾಗಿ ಬಂದು ಜಮೀನ್ ನೋಡಿದ ನಂತರವೇ ಸಿಗುತ್ತದೆ ಜಮೀನ್ ನೋಡಲು ರೂ.1000 ವಿಸಿಟಿಂಗ್ ಚಾರ್ಜ್ ತಗಲುತ್ತದೆ ಧನ್ಯವಾದಗಳು ಒಳ್ಳೆದಾಗಲಿ

17/06/2026

Shout out to my newest followers! Excited to have you onboard! Sree Manu, Mahantesh Patil, Halesh Gadde Kenchappa, Honna Raj, Abdul Raheem Khazi, Manjunatha B S Manju, Srinivasa Doddaveerappa, Chandru Chandru, Shriharsha DL, Naveen Kumar, Maruthi Prasad, Chidanand Lalagi, Karthik S R Karthi, Kenchu Kumar, Sunilkumar Nayak, Prashant Raj Narayan Kanguri, Sharan Kumar DS, Kemparaju Raju, Jayappa Davangere, Pruthvi Ravi, Shivaji Mpawar, Maddileti Raju Kannepalli, Basava Basavaraj, Malleshbs Clk, Sharan Kumar, Chidu Crkn, Kanthu Raju, Chethan Vishwakarma, Manjunatha Davangere, Sarathi Rudresh Sarathi, Roopa Kv, Manjunatha Ramya Valasa, B.M. Sudhi, Suresh Fruit, Jayantha Thippeswamy, Shashikala Geeta, Jdn B Jagadeesh Kumar, Sabjan Sabjann, Shankar Sree, Venkatram Settappa, Ananth Jamindar, Nagaraju Naidu, Kutty Nagraj, Praveen Mh, Dacchu Umesh Yadav, Shivalingappa K Hireguntanur, Lokesh Palegar, Kusha Kumar, Vadivel Karnadaka, Abdul Khaled

17/06/2026

ಅನಂತಪುರ ಜಿಲ್ಲಾ ಕಲ್ಯಾಣದುರ್ಗ ತಾಲೂಕು ಬೆಳಗುಪ್ಪ ಮಂಡಲಮ್ yc ಪಲ್ಲಿ ನಿಯರೆಸ್ಟ್ 5 ಎಕರೆ ಜಮೀನು ಮಾರಾಟಕ್ಕಿದೆ ಈ ಜಮೀನು ಎಸ್ ಎಚ್ ಐ ವಿ ಇಂದ ಒಂದು ಜಮೀನ್ ಹಿಂದಕ್ಕೆ ಇದೆ ಕಲ್ಯಾಣ ದುರ್ಗದಿಂದ ಧರ್ಮವರಂ ಗೆ ಹೋಗುವ ಮೇನ್ ರೋಡ್ ಅತ್ತಿರ ಬರುತ್ತದೆ ಕಲ್ಯಾಣ ದುರ್ಗದಿಂದ 18 ಕಿಲೋಮೀಟರ್ ದೂರದಲ್ಲಿದೆ ಬೆಂಗಳೂರಿನಿಂದ 235 km ದೂರದಲ್ಲಿದೆ ಪಿತ್ರಾರ್ಜಿತ ಜಮೀನು ಜನರಲ್ ಅವರದು ಪೂರ್ವ ಪಟ್ಟ ಲ್ಯಾಂಡ್ ರಿಜಿಸ್ಟ್ರೇಷನ್ ಗೆಲ್ಲ ರೆಡಿ ಇದೆ ಬೆಲೆ ಎಕರೆಗೆ 12.50ಲಕ್ಷ ಇದೆ ಹೆಚ್ಚು ಕಡಿಮೆ ಆಗುತ್ತದೆ ಜಮೀನಿನಲ್ಲಿ ಬೋರಿಲ್ಲ ಆದರೆ ಮಾವಿನ ಗಿಡಗಳು ಇವೆ ತಾರ್ ರೋಡಿಗೆ ಬಹಳ ಹತ್ತಿರದಲ್ಲಿದೆ ರೆಕಾರ್ಡ್ ಎಲ್ಲ ಕ್ಲೀನ್ ಇದೆ ನೇರ ನೊಂದಾವಣಿಗೆ ರೆಡಿ ಇದೆ ಯಾರಾದರೂ ತಾರೋಡ್ ನಿಯರೆಷ್ಟು ಕಡಿಮೆ ಬೆಲೆಯಲ್ಲಿ ಜಮೀನು ಹುಡುಕುತ್ತಿದ್ದರೆ ಇದನ್ನು ನೋಡಬಹುದು ಇಷ್ಟು ಜಮೀನಿನ ಮಾಹಿತಿ ಹೆಚ್ಚಿನ ಮಾಹಿತಿಗಾಗಿ ಬಂದು ಜಮೀನ್ ನೋಡಿದ ನಂತರವೇ ಸಿಗುತ್ತದೆ ಧನ್ಯವಾದಗಳು ಒಳ್ಳೆದಾಗಲಿ ಮತ್ತು ಇದರ ಜೊತೆಗೆ ಅಲ್ಲೇ ನಿಯರೆಸ್ಟ್ ಅಲ್ಲಿ ಇನ್ನೊಂದು ಐದು ಎಕರೆ ಡಿ ಪಟ್ಟಲ್ಯಾಂಡ್ ಅಂದ್ರೆ ಗೌರ್ಮೆಂಟ್ ಕೊಟ್ಟಿರೋ ಲ್ಯಾಂಡ್ ಇದೆ ಅದು ಎಕರೆಗೆ 6.50 ಲಕ್ಷ ಇದೆ ಮತ್ತು ತಾರೋ ರಸ್ತೆಗೆ 10 ಎಕರೆ ಜಮೀನು ಮಾರಾಟಕ್ಕಿದೆ 12 ಲಕ್ಷ ಒಂದು ಎಕರೆಗೆ ಇದೆ

13/06/2026

Shout out to my newest followers! Excited to have you onboard! Suresh Bly, ಹಾಲೇಶ್ ಜಿ ಟಿ, Anantha Padmanabha, Jitendra Singh Dakha, Babu Goalla, Raj Ashok, Nagendra Kumar, Suresh Boregowda, Devaraj S Achar Msr, Lakshmana Heggade, Mahesh Aradhya, Khasim Shek, Vinod Reddy, DrArun Nagaraja, Arun Kumar, DrMaruti Langoti, Kumara Swamy, Shivu Kumar H, ಕಲ್ಲೇಶ್ ಗೌಡ ಕೆ.ಎಂ. ಕಲ್ಲೇದೇವರಪುರ, Thippesh Swamy, Santhosh H, Arun Hb, Mohan Narayan, Nagaraja R Raj, Suresh K Pavan, Sixer Sidhu, Satheesha C Sati, Ajay Raghava, Shanavas NA N. A, ಸುರೇಶ್ ಎಲ್ ಖಿಮಾವತ್, Nagaraj Patil, Dr Thippeswamy Venkatesh, ಕನ್ನಡಿಗ ರಮೇಶ್ ಕನ್ನಡ ದೇಶದೊಳ್, Vasanthakumar Vasu, Shivananda Patil KS, Dileep Kumar G Neeraganti, Somugouda Gouda, Rajesh Rajesh, Sampath Kumar GA, Veeresh Veeru, Chandra Shekar Reddy, H N Loku Lokesh, Chittaiah Yadav, Channappa Nagaraju, Sunil Kumar Gowda, Ramesh Reddy V Reddy, Ismail Ismail, BheruSingh Araba Gp Member, Kicch Suri, Sandeepkumar Sandeep Kirnigi

Address

Bengalore
Tumkur
572101

Website

Alerts

Be the first to know and let us send you an email when Ravikrishna lands 15lakh per acre to 20lakh posts news and promotions. Your email address will not be used for any other purpose, and you can unsubscribe at any time.

Shortcuts

Share