07/10/2026
🚨 e-Swathu 3.0: ಗ್ರಾಮೀಣ ಆಸ್ತಿ ಮಾಲೀಕರಿಗೆ ಮಹತ್ವದ ಅಪ್‌ಡೇಟ್! 🏡📜
ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸ್ತಿ ದಾಖಲೆಗಳು, e-Swathu 3.0 ಮತ್ತು Gramatana Limits ಬಗ್ಗೆ ನಿಮಗೆ ತಿಳಿದಿದೆಯೇ? 🤔
📌 ನಿಮ್ಮ ಆಸ್ತಿ ದಾಖಲೆಗಳು ಸರಿಯಾಗಿವೆಯೇ?
📌 e-Swathu 3.0ನಲ್ಲಿ ಏನೆಲ್ಲಾ ಬದಲಾವಣೆ?
📌 ಗ್ರಾಮಠಾಣ ವ್ಯಾಪ್ತಿಯ ಆಸ್ತಿಗೆ ಇದರ ಪ್ರಭಾವವೇನು?
👉 ಈ Reel ಅನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಕುಟುಂಬದವರಿಗೂ Share ಮಾಡಿ! ❤️
Follow for more Real Estate & Property Updates! 🏡📈