SB properties lokesh bhairava

SB properties lokesh bhairava Contact information, map and directions, contact form, opening hours, services, ratings, photos, videos and announcements from SB properties lokesh bhairava, Real Estate, nelamangala, Bangalore.

Happy new year 💓2024ಹೊಸ ವರ್ಷದ ಪ್ರಾರಂಭದ ಶುಭ ಸಂದರ್ಭದಲ್ಲಿ ನಿಮ್ಮ ಇಷ್ಟಥ೯ಗಳೆಲ್ಲವನ್ನು ಬಗವಂತ ಕರುಣಿಸಿ ನಿಮಗೆ ನಿಮ್ಮ ಕುಟುಂಬದ ಎಲ್ಲರಿ...
01/01/2024

Happy new year 💓2024

ಹೊಸ ವರ್ಷದ ಪ್ರಾರಂಭದ ಶುಭ ಸಂದರ್ಭದಲ್ಲಿ ನಿಮ್ಮ ಇಷ್ಟಥ೯ಗಳೆಲ್ಲವನ್ನು ಬಗವಂತ ಕರುಣಿಸಿ ನಿಮಗೆ ನಿಮ್ಮ ಕುಟುಂಬದ ಎಲ್ಲರಿಗೂ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಶುಭಕೂರುವ
Lokesh bhairava
Book my ration

ಇನ್ನೆರಡು ದಿನಗಳಷ್ಟೇ ಬಾಕಿ.ನಿಮ್ಮೆಲ್ಲರ ಸಹಕಾರ,‌ಪ್ರೋತ್ಸಾಹವೊಂದೇ ನಮ್ಮನ್ನು ಕಾಯಬೇಕು.ದಯವಿಟ್ಟು‌ ನಿಮ್ಮೆಲ್ಲರ ಆಶೀರ್ವಾದ ನಮ್ಮ *ಅಂಬುಜ* ಚಿತ...
19/07/2023

ಇನ್ನೆರಡು ದಿನಗಳಷ್ಟೇ ಬಾಕಿ.
ನಿಮ್ಮೆಲ್ಲರ ಸಹಕಾರ,‌ಪ್ರೋತ್ಸಾಹವೊಂದೇ ನಮ್ಮನ್ನು ಕಾಯಬೇಕು.
ದಯವಿಟ್ಟು‌ ನಿಮ್ಮೆಲ್ಲರ ಆಶೀರ್ವಾದ ನಮ್ಮ *ಅಂಬುಜ* ಚಿತ್ರದ ಮೇಲಿರಲಿ.

ಅಂಬುಜ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೋಡಿ, ಹರಸಿ.

1st list...
12/07/2023

1st list...

11/10/2022

Ambuja Official Teaser ! Watch the breathtaking teaser of Kannada movie Ambuja on A2 Music. ft. Shubha Poonja, Rajini, Padmaja Rao in the lead. This ...

ನಮ್ಮ "ಅಂಬುಜ" ಚಿತ್ರದ ಥೀಮ್‌ ಪೋಸ್ಟರ್ ಅನ್ನು ಇಂದು ಬಿಡುಗಡೆ‌ ಮಾಡಿದ್ದೇವೆ. ಇದೊಂದು ನೈಜ ಘಟನೆಯಾಧಾರಿತ,ಎಲ್ಲಿಯೂ ಕೇಳಿರದ ವಿಚಿತ್ರ ಕ್ರೈಮ್ ಕ...
15/07/2022

ನಮ್ಮ "ಅಂಬುಜ" ಚಿತ್ರದ ಥೀಮ್‌ ಪೋಸ್ಟರ್ ಅನ್ನು ಇಂದು ಬಿಡುಗಡೆ‌ ಮಾಡಿದ್ದೇವೆ. ಇದೊಂದು ನೈಜ ಘಟನೆಯಾಧಾರಿತ,ಎಲ್ಲಿಯೂ ಕೇಳಿರದ ವಿಚಿತ್ರ ಕ್ರೈಮ್ ಕಥಾ ಹಂದರ ಹೊಂದಿರುವ,
ಕ್ರೈಮ್ ಥ್ರಿಲ್ಲರ್ ಡ್ರಾಮ ಆಗಿದ್ದು, ಮುಖ್ಯ ಭೂಮಿಕೆಯಲ್ಲಿ ಶುಭಾಪುಂಜಾ, ರಜಿನಿಗೌಡ, ದೀಪಕ್ ಸುಬ್ರಹ್ಮಣ್ಯ, ಪದ್ಮಜಾರಾವ್, ಗೋವಿಂದೇಗೌಡ(GG), ಜಗದೀಶ್, ಸಂದೇಶ್ ಶೆಟ್ಟಿ, ನಿಶಾ ಹೆಗಡೆ, ಶರಣಯ್ಯ, ಬೇಬಿ ಆಕಾಂಕ್ಷ ಅಭಿ‌ನಯಿಸಿದ್ದಾರೆ.

ನಿಮ್ಮೆಲ್ಲರ ಸಹಕಾರ,ಆಶೀರ್ವಾದ ‌ಮತ್ತು ಪ್ರೀತಿ‌ ಸದಾ ನಮ್ಮ ಚಿತ್ರದ ಮೇಲಿರಲಿ.
ಸಾಧ್ಯವಾದಷ್ಟು ನಿಮ್ಮ ಫೇಸ್‍ಬುಕ್-ಇನ್ಸ್ಟಾಗ್ರಾಮ್-ಟ್ವಿಟರ್-ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ.






official







Pre launch offer Limited sites availableContact for more details9844408860
20/01/2022

Pre launch offer

Limited sites available

Contact for more details
9844408860

Sai Ram layout basavanahalliDoddabalappura road2 site total 2400sq feetRate 2800rsBank loan available9844408860Lokesh
01/03/2021

Sai Ram layout basavanahalli
Doddabalappura road
2 site total 2400sq feet
Rate 2800rs
Bank loan available

9844408860
Lokesh

NelamangalaDC CONVERSION E KATHABehind hunuman statue kunigal bypass.500 metres to Bangalore tumkur highway1.3kms to Nel...
19/02/2021

Nelamangala
DC CONVERSION E KATHA
Behind hunuman statue kunigal bypass.
500 metres to Bangalore tumkur highway
1.3kms to Nelamangala bus stand
All documents up-to-date
Attached to Jakkasandra
Rs 2100 per sqft
30*40=2
30*50=1
Total 4000 sqft
Opposite to milk dairy
Next to government school Jakkasandra
Site is attached to Jakkasandra village.
{Jakkasandra comes to Arasinakunte Panchayati coming election it's converting to purasabe to nagarasabha}
Well developed area
Good road's.

Call me 9844408860

124 akar 40 grapes 40 guava Tree🌳 30mango 14 aker plain land 🔴 soil 18 bore well all running 30 lakh s per akarHarudi do...
19/02/2021

124 akar 40 grapes 40 guava Tree🌳 30mango 14 aker plain land 🔴 soil 18 bore well all running 30 lakh s per akar

Harudi doddaballapur taluq

19/02/2021

ಆತ್ಮೀಯರಿಗೆ ನಮಸ್ಕಾರಗಳು

ಸೈಟುಗಳು ಮನೆಗಳು ಹಾಗೂ ಜಮೀನುಗಳನ್ನು ಕೊಳ್ಳಲು ಮಾರಲು ಸಂಪರ್ಕಿಸಿ

ಲೋಕೇಶ್ ಭೈರವ
9844408860

Address

Nelamangala
Bangalore
562123

Telephone

+919341778899

Website

Alerts

Be the first to know and let us send you an email when SB properties lokesh bhairava posts news and promotions. Your email address will not be used for any other purpose, and you can unsubscribe at any time.

Share

Category