ಪ್ರಗತಿ ಪರ ಸಾವಯವ ಕೃಷಿ

ಪ್ರಗತಿ ಪರ ಸಾವಯವ ಕೃಷಿ ““ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.”

ರಾಂಪ್ರಸಾದ್  Kasaragod ,district* *Kanathur* *Kasaragod *ಕನತೂರು, ಕಾಸರಗೋಡು ಬಗ್ಗೆ*- *ಜಿಲ್ಲೆ*: ಕಾಸರಗೋಡು, ಕೇರಳ- *ಹತ್ತಿರದ ಪಟ್ಟ...
22/07/2026

ರಾಂಪ್ರಸಾದ್
Kasaragod ,district*
*Kanathur*
*Kasaragod
*ಕನತೂರು, ಕಾಸರಗೋಡು ಬಗ್ಗೆ*
- *ಜಿಲ್ಲೆ*: ಕಾಸರಗೋಡು, ಕೇರಳ
- *ಹತ್ತಿರದ ಪಟ್ಟಣ*: ಕಾಸರಗೋಡು ಟೌನ್‌ನಿಂದ ಸುಮಾರು 10-12 km ಪಂಚಗವ್ಯಾ ಸಾವಯವ ಗೊಬ್ಬರ ಬಳಸಿ ಉತ್ತಮ ಪಲಿತಾಂಶ ಪಡೆದಿರುತ್ತಾರೆ
ಹೆಚ್ಚಿನ ಮಾಹಿತಿಗಾಗಿ ಈ 7022708602 ಸಂಪರ್ಕಿಸಿ

22/07/2026

Big shout out to my newest top fans! Shwetha A

21/07/2026

#ಸಾವಯವ ಕೃಷಿ ಪಂಚಗವ್ಯಾ #7022708602

**66 ದಿನಗಳಲ್ಲಿ ಗೋಚರಿಸಿದ ಅದ್ಭುತ ಫಲಿತಾಂಶ!** ಮೊದಲನೆಯ Application ಬೆಳೆ: ಅಡಿಕೆ27-04-2026: ನಮ್ಮ ಪಂಚಗವ್ಯವನ್ನು ಮಣ್ಣಿಗೆ ನೀಡುವ ಮೊದ...
17/07/2026

**66 ದಿನಗಳಲ್ಲಿ ಗೋಚರಿಸಿದ ಅದ್ಭುತ ಫಲಿತಾಂಶ!**
ಮೊದಲನೆಯ Application

ಬೆಳೆ: ಅಡಿಕೆ
27-04-2026: ನಮ್ಮ ಪಂಚಗವ್ಯವನ್ನು ಮಣ್ಣಿಗೆ ನೀಡುವ ಮೊದಲು.
02-07-2026: ನಮ್ಮ ಪಂಚಗವ್ಯವನ್ನು ಮಣ್ಣಿಗೆ ನೀಡಿದ ನಂತರ.
ಫೋಟೋಗಳಲ್ಲೇ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ.
** ಅಡಿಕೆ ಸಸಿಗಳ ವೇಗವಾದ ಬೆಳವಣಿಗೆ
**ಹಸಿರಿನಿಂದ ಕೂಡಿದ ಅಗಲವಾದ ಆರೋಗ್ಯಕರ ಎಲೆಗಳು
*-ಬಲಿಷ್ಠ ಬೇರುಗಳ ಬೆಳವಣಿಗೆ
*- ಮಣ್ಣಿನಲ್ಲಿನ ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಳ
**ಪೋಷಕಾಂಶಗಳ ಉತ್ತಮ ಹೀರಿಕೆ
*-ಆರೋಗ್ಯಕರ, ಸದೃಢ ಸಸಿಗಳ ಬೆಳವಣಿಗೆ
ನಮ್ಮ ಪಂಚಗವ್ಯದ ವಿಶೇಷತೆ
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸಿ, ಅಡಿಕೆ ಸಸಿಗಳು ಆರಂಭದಿಂದಲೇ ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಉತ್ತಮ ಮಣ್ಣು → ಬಲಿಷ್ಠ ಬೇರು → ಆರೋಗ್ಯಕರ ಅಡಿಕೆ ಸಸಿ → ಉತ್ತಮ ಇಳುವರಿ
ನೈಸರ್ಗಿಕ ಕೃಷಿಯ ಶಕ್ತಿಯನ್ನು ಅನುಭವಿಸಿ. ನಿಮ್ಮ ಅಡಿಕೆ ತೋಟಕ್ಕೂ ನಮ್ಮ ಪಂಚಗವ್ಯವನ್ನು ಬಳಸಿ, ಫಲಿತಾಂಶವನ್ನು ನೀವೇ ನೋಡಿ!
ಹೆಚ್ಚಿನ ಮಾಹಿತಿಗಾಗಿ ಹಾಗೂ ಆರ್ಡರ್‌ಗಾಗಿ:
ಶ್ವೇತಾ ಕೆ.ಎಸ್.
📞 7022078602

05/02/2026

ನಮ್ಮ ಪಂಚಗವ್ಯ Result
ನಾಲ್ಕು ವರ್ಷ ಗಳಿಂದಾ ನನ್ನ ಲ್ಲಿ ವಿಶ್ವಾಸ ಇರಸಿ ಕೊನೆಗೂ ಅದ್ಭುತ ರಿಸಲ್ಟ್ ಪಡೆದ ಸ್ನೇಹಿತ ರಂಗನಾಥ್ ಗೆ ನನ್ನ ಧನ್ಯವಾದಗಳು 😊👍💯🎉😊👌
9620693699

ಇತ್ತೀಚಿಗೆ ಅಡಿಕೆ ನಿಷೇದದ ಬಗ್ಗೆ ಬೆಳೆಗಾರರಿಗೆ ಕಳವಳ ಉಂಟಾಗಿತ್ತು, ಆದರೆ ಜನವರಿ 30 ರಂದು ನಡೆದ ವಿಶ್ವ ಅರೋಗ್ಯ ಸಂಸ್ಥೆ ಯ ವೆಬಿನಾರ್ ಸಭೆಯಲ್ಲ...
01/02/2026

ಇತ್ತೀಚಿಗೆ ಅಡಿಕೆ ನಿಷೇದದ ಬಗ್ಗೆ ಬೆಳೆಗಾರರಿಗೆ ಕಳವಳ ಉಂಟಾಗಿತ್ತು, ಆದರೆ ಜನವರಿ 30 ರಂದು ನಡೆದ
ವಿಶ್ವ ಅರೋಗ್ಯ ಸಂಸ್ಥೆ ಯ ವೆಬಿನಾರ್ ಸಭೆಯಲ್ಲಿ 160 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದು ಅಡಿಕೆ ಬೆಳೆ ನಿಷೇದ ಮಾಡುವುದು ಅಸಾಧ್ಯ, ಅಡಿಕೆ ಯನ್ನ ತಂಬಾಕು ರೂಪದಲ್ಲಿ ಸೇವನೆ ಮಾಡುವುದರಲ್ಲಿ ನಿಯಂತ್ರಣ ಮಾಡಲು ಕ್ರಮಗೊಂಡಿದೆ....!

ಇದು ಗೋಮಯ ಗೋಮೂತ್ರ ಹಾಲು ಮೊಸರು ತುಪ್ಪ ಉಪಯೋಗಿಸಿ ತಯಾರಿಸಿದ ಉತ್ಪನ್ನ.ಆದರೆ ನಿಮಗೆ ಗುತ್ತಿರೋ ಪಂಚ ಗವ್ಯ ಇದು ಅಲ್ಲ.ಹೆಚ್ಚಿನ ವಿವರ ಗಳಿಗೆ ಸಂಪ...
01/02/2026

ಇದು ಗೋಮಯ ಗೋಮೂತ್ರ ಹಾಲು ಮೊಸರು ತುಪ್ಪ ಉಪಯೋಗಿಸಿ ತಯಾರಿಸಿದ ಉತ್ಪನ್ನ.
ಆದರೆ ನಿಮಗೆ ಗುತ್ತಿರೋ ಪಂಚ ಗವ್ಯ ಇದು ಅಲ್ಲ.
ಹೆಚ್ಚಿನ ವಿವರ ಗಳಿಗೆ ಸಂಪರ್ಕಿಸಿ ~ 096206 93699

01/02/2026

ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.”

ಕಳಬೇಡ → ಮಣ್ಣಿನ ಶಕ್ತಿ ಕಸಿದುಕೊಳ್ಳುವ ಅತಿರಾಸಾಯನಿಕ ಬಳಕೆ ಬೇಡ
ಕೊಲಬೇಡ → ಉಪಕಾರಿ ಕೀಟ, ಜೈವಿಕ ಜೀವಿಗಳನ್ನು ನಾಶ ಮಾಡಬೇಡ
ಹುಸಿ ನುಡಿಯಲು ಬೇಡ → ಬೆಳೆ, ಉತ್ಪನ್ನ, ಗೊಬ್ಬರ ಬಗ್ಗೆ ಸುಳ್ಳು ಭರವಸೆ ಕೊಡಬೇಡ
ಮುನಿಯಬೇಡ → ನಷ್ಟವಾದಾಗ ಆತುರ, ಕೋಪಕ್ಕೆ ಒಳಗಾಗಬೇಡ
ಅನ್ಯರಿಗೆ ಅಸಹ್ಯಪಡಬೇಡ → ಪಕ್ಕದ ರೈತರ ಹೊಲಕ್ಕೆ ಹಾನಿ ಆಗುವಂತೆ ವರ್ತಿಸಬೇಡ
ತನ್ನ ಬಣ್ಣಿಸಬೇಡ → ಅಹಂಕಾರವಿಲ್ಲದೆ ಕಲಿಯುತ್ತಾ ಸಾಗು
ಇದಿರ ಹಳಿಯಲು ಬೇಡ → ಮತ್ತೊಬ್ಬ ರೈತನ ಪ್ರಯತ್ನವನ್ನು ತುಚ್ಛಿಸಬೇಡ
🌾 ಇದೇ ಸಮಗ್ರ ಕೃಷಿ ಶುದ್ಧಿ

Address

Ags Layout
Bangalore
560054

Website

Alerts

Be the first to know and let us send you an email when ಪ್ರಗತಿ ಪರ ಸಾವಯವ ಕೃಷಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category