16/07/2026
ಲೋಕಸಭೆ ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಾದ Rahul Gandhi ಅವರ ದೆಹಲಿ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಭಾಗವಹಿಸಿದೆ.
I participated in a meeting held today at the New Delhi residence of Shri Rahul Gandhi, Leader of the Opposition in the Lok Sabha and Senior Congress leader, along with Shri Randeep Singh Surjewala, AICC General Secretary in charge of Karnataka, Shri D.K. Shivakumar, Chief Minister, and Shri B.K. Hariprasad, President of the Karnataka Pradesh Congress Committee (KPCC).
#ಕರ್ನಾಟಕದ #ಕಾಂಗ್ರೇಸ್