13/10/2024
*********ಭಾವಪೂರ್ಣ ಶ್ರದ್ಧಾಂಜಲಿ **********
ಮರಸೂರು ಸ್ಪೂರ್ತಿ ಕಾಲೇಜಿನ ಸಂಸ್ಥಾಪಕರು ನಮ್ಮ #ಶ್ರೀ_ಗೋಪಾಲರೆಡ್ಡಿ ಯವರು ಇಂದು ನಮ್ಮನ್ನಗಲಿದ್ದಾರೆ. ನಾಳೆ ಅಂತ್ಯಕ್ರಿಯೆಯು ಸ್ವಗ್ರಾಮದ ಸ್ಫೂರ್ತಿ ಕಾಲೇಜಿನ ಆವರಣದಲ್ಲಿ ನಡೆಯಲಿದೆ,,,,
ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ,,,,