11/03/2023
ನಾಳೆ ಪ್ರಧಾನಮಂತ್ರಿ ಶ್ರೀ Narendra Modi ಯವರಿಂದ ಲೋಕಾರ್ಪಣೆಗೊಳ್ಳಲಿರುವ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ವಿನೂತನ ಶೈಲಿಯ ಹೊಸಪೇಟೆ ರೈಲ್ವೆ ನಿಲ್ದಾಣದ ಚಿತ್ರಣವಿದು.
ಪ್ರಧಾನಸೇವಕ ಮೋದಿಜೀಯ ನೇತೃತ್ವದಲ್ಲಿ ಭಾರತದ ಪ್ರತಿಯೊಂದು ಕ್ಷೇತ್ರವೂ ಬದಲಾಗುತ್ತಿದೆ - ಆದರೆ ಅದನ್ನು ನೋಡುವ ಮನಸ್ಥಿತಿಗಳು ಬದಲಾಗಬೇಕಷ್ಟೇ.
❤