07/09/2026
ಇಂದು ಹರಿಹರ ನಗರ ಬಿಜೆಪಿ ಕಚೇರಿಯಲ್ಲಿ ಅಗ್ನೆಯ ಪದವೀಧರ ಕ್ಷೇತ್ರದ ಚುನಾವಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಹರಿಹರ ನಗರದ ವಾರ್ಡ್ ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಯಲ್ಲೂ ಭಾಗವಹಿಸಿ ಮುಂಬರುವ ಪದವೀಧರರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಶ್ರಮಿಸುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರು ರಾಜು ರೋಕಡೆ, ಮಾಜಿ ಬಿಜೆಪಿ ಜಿಲ್ಹಾ ಅಧ್ಯಕ್ಷರಾದ ವೀರೇಶ್ ಹನಗವಾಡಿ ಮಾಜಿ ಮುಖ್ಯಸಚೇತಕರು ಶಿವಯೋಗಿ ಸ್ವಾಮಿ, ಜಿಲ್ಲಾ ಸಂಚಾಲಕರು ಬಾತಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೀಶ್ ಐರಣಿ, ಮಾಜಿ ಜಿಲ್ಲಾ ಬಿ ಜೆ ಪಿ ಉಪಾಧ್ಯಕ್ಷರು ಬಾತಿ ಚಂದ್ರಶೇಖರ್, ಮಾಜಿ ಸಂಘಟನಾ ಕಾರ್ಯದರ್ಶಿ ಕಲ್ಲೇಶ್, ಹರಿಹರ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಗುಡಿಮನಿ, ಗಿರೀಶ್ ಹಳ್ಳದಕೇರಿ, ಹಾಗೂ ಪಕ್ಷದ ಅನೇಕ ಮುಖಂಡರು, ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮುಖಂಡರು ಉಪಸ್ಥಿತರಿದ್ದರು