ಹವಾ ಮಲ್ಲಿನಾಥ ಮಹಾರಾಜ ಅಪ್ಪಾಜಿ

  • Home
  • India
  • Gulbarga
  • ಹವಾ ಮಲ್ಲಿನಾಥ ಮಹಾರಾಜ ಅಪ್ಪಾಜಿ

ಹವಾ ಮಲ್ಲಿನಾಥ ಮಹಾರಾಜ ಅಪ್ಪಾಜಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಅಪ್ಪಾಜಿ ನಿರಗುಡಿ

26/08/2026

*ಭಾವೈಕ್ಯತೆಯ ಭಗವಂತ - ಸಮಾನತೆಯ ರಾಷ್ಟ್ರ ಸಂತ - ಸರ್ವ ಧರ್ಮಗಳನ್ನು ಗೌರವಿಸುವ ಜೈ ಭಾರತ ಮಾತಾ ಸೇವಾ ಸಮಿತಿ ( ರಿ ) ನವದೆಹಲಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ 59 ನೆ ಜನ್ಮದಿನೋತ್ಸವ ಪ್ರಯುಕ್ತ ಇಂದು ವಿಜಯಪುರ ನಗರದಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಣೆಯಲ್ಲಿ ವಿಶೇಷವಾಗಿ ಪರಮ ಪೂಜ್ಯರನ್ನು ಭವ್ಯ ಮೆರವಣಿಗೆ ಯೊಂದಿಗೆ ಆಹ್ವನಿಸಿ ಸತ್ಕರಿಸಿ ಗೌರವಿಸಿ ಶುಭ ಕೋರಿದರು*🙏🙏

ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ನಾಡಿನ ಸಮಸ್ತ ದೇಶ ಬಾಂಧವರಿಗೆ 80ನೇ ವರ್ಷದ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಹ...
15/08/2026

ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ನಾಡಿನ ಸಮಸ್ತ ದೇಶ ಬಾಂಧವರಿಗೆ 80ನೇ ವರ್ಷದ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಜನ್ಮದಿನದ ಶುಭಾಶಯಗಳು💐🙏

11/08/2026

ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ನಾಡಿನ ಸಮಸ್ತ ಭಕ್ತ ಕುಲ ಕೋಟಿಗೆ ಆಧಾರದ ಸ್ವಾಗತ 💐🙏

29/07/2026

*ಗುರುಪುರ್ಣಿಮಾ ಪ್ರಯುಕ್ತ ಇಂದು ಮಾಹರಾಷ್ಟ್ರದ ಬಿಗ್ಪಾನದಲ್ಲಿ ಅನ್ನದಾತ - ನಡೆದಾಡುವ ಮಾಹ ದಾಸೋಹಿ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ ಗುರುವಂದನ ಕಾರ್ಯಕ್ರಮ ಶ್ರಧಾ - ಭಕ್ತಿ ಯಿಂದ ದೇಶದ ನಾನಾ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ನೆರವೆರಿಸಿದರು*.🙏🙏

08/06/2026
ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರಿದ್ ಹಬ್ಬದ ಶ...
28/05/2026

ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರಿದ್ ಹಬ್ಬದ ಶುಭಾಶಯಗಳು 💐

06/05/2026

Address

Gulbarga
585311

Website

Alerts

Be the first to know and let us send you an email when ಹವಾ ಮಲ್ಲಿನಾಥ ಮಹಾರಾಜ ಅಪ್ಪಾಜಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category