Fast Plus News

Fast Plus News Contact information, map and directions, contact form, opening hours, services, ratings, photos, videos and announcements from Fast Plus News, Property management company, Hassan.

📰 Fast+ News – ವೇಗವಾದ, ನಿಖರ ಹಾಗೂ ನಿರ್ಪಕ್ಷಪಾತ ಸುದ್ದಿ
⚡ ಬ್ರೇಕಿಂಗ್ ನ್ಯೂಸ್ • ರಾಜಕೀಯ • ಸಮಾಜ • ಅಭಿವೃದ್ಧಿ • ಸಂಸ್ಕೃತಿ
🌍 ಇಂದಿನ ಸುದ್ದಿ | ನಿಜವಾದ ಸುದ್ದಿ | ನಿಮ್ಮ Fast+ News
🌍 Stay Updated | Stay Informed | Stay Ahead



+91 9538539941

17/07/2026

Sunil propertys
House 🏡 for sale
Hassan Smk layout

30x40
car parking Bike Parking available

Asking price 95lack
Contact
9164994518

ಉದ್ಯೋಗದ ಕನಸು ನನಸಾಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ.ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದಲ್ಲಿ ದೇಶದ...
13/07/2026

ಉದ್ಯೋಗದ ಕನಸು ನನಸಾಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, SSLC, PUC, ITI, ಡಿಪ್ಲೊಮಾ, ಪದವಿ, BE, B.Tech ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

📅 ದಿನಾಂಕ: 18 ಜುಲೈ 2026, ಶನಿವಾರ
📍 ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, H.N.ಪುರ ರಸ್ತೆ (SH-8), ಅರಕಲಗೂಡು

ಭಾಗವಹಿಸುವ ಪ್ರಮುಖ ಕಂಪನಿಗಳು: DriveX | PrimeRose | Loadshare | Randstad | BigBasket | Škoda | Emmvee | Pine Labs | SBI Card | JumboTail | Pattollika Pvt. Ltd. | Propoint ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳು.

📄 ಅಭ್ಯರ್ಥಿಗಳು ತಮ್ಮ Resume ಹಾಗೂ ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ವಿನಂತಿ.
📞 ಹೆಚ್ಚಿನ ಮಾಹಿತಿಗಾಗಿ: 8105696748 | 9538009941 | 9945252602

📧 Email: [email protected]

ಉದ್ಯೋಗಕ್ಕಾಗಿ ಕಾಯಬೇಡಿ... ಅವಕಾಶವನ್ನು ಬಳಸಿಕೊ
ಳ್ಳಿ!

ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಈ ಬೃಹತ್ ಉದ್ಯೋಗ ಮೇಳದಲ್ಲಿ ತಪ್ಪದೇ ಭಾಗವಹಿಸಿ.

#ಅರಕಲಗೂಡು #ಬೃಹತ್ತುದ್ಯೋಗಮೇಳ

Sunil propertysRent generating property FOR SALE Hassan Vidya nagara60×56 15 years old House 3Bhk  2house2Bhk  11bhk 13s...
12/07/2026

Sunil propertys
Rent generating property FOR SALE Hassan Vidya nagara

60×56 15 years old House 3Bhk 2house
2Bhk 1
1bhk 1
3shop 3car parking Bike Parking available Own borewell 50 feet road

At present 80k income

Asking price 3.30 cr
9164994518

27/06/2026

ಬಿಡದಿ ರೈತರ ಹೋರಾಟದ ಕುರಿತು ಮಾತುಕತೆಗೆ ಆಗಮಿಸಿದ ಕೇಂದ್ರ ಸಚಿವರಾದ H D Kumaraswamy

Address

Hassan

Telephone

+919741001296

Website

Alerts

Be the first to know and let us send you an email when Fast Plus News posts news and promotions. Your email address will not be used for any other purpose, and you can unsubscribe at any time.

Contact The Business

Send a message to Fast Plus News:

Shortcuts

Share