04/04/2026
ಹೋನ್ನಾವರದಲ್ಲಿ ಮನೆ ಹುಡುಕುತ್ತಿದ್ದೇವೆ 🙏
ನಮ್ಮ ಕುಟುಂಬಕ್ಕೆ ತಕ್ಷಣ 2BHK / 3BHK ಮನೆ ಬೇಕಾಗಿದೆ.
✔ ದೀರ್ಘಕಾಲ ವಾಸ
✔ ಯಾವುದೇ ಬ್ರೋಕರೆಜ್ ಇಲ್ಲ
✔ ಜವಾಬ್ದಾರಿಯುತ ಕುಟುಂಬ
ಯಾರಿಗಾದರೂ ಮನೆ ಖಾಲಿ ಇದ್ದರೆ ಅಥವಾ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ 🙏
📍 Honnavara & near