02/10/2026
ಸತ್ಯ, ಶಾಂತಿ ಮತ್ತು ಅಹಿಂಸೆಯ ದಾರಿಯೇ ನಮ್ಮ ಪ್ರಗತಿಗೆ ಸದಾ ದಾರಿದೀಪ. ಬಾಪು ಅವರ ಸ್ವಚ್ಛ ಹಾಗೂ ಸುಸ್ಥಿರ ಸಮಾಜದ ಕನಸನ್ನು ನನಸು ಮಾಡಲು ಕೈಜೋಡಿಸೋಣ. ಉದಾತ್ತ ಮೌಲ್ಯಗಳೊಂದಿಗೆ ಹಸಿರು ಮತ್ತು ಸಮೃದ್ಧ ನಾಳೆಯನ್ನು ಕಟ್ಟೋಣ.ಸಮಸ್ತ ನಾಡಿನ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು!