12/03/2026
ಇಂದು ತಾಲ್ಲೂಕಿನ ಅತ್ತಿಕೊಡಿಗೆ ಹಾಗೂ ಅಗಳಗಂಡಿ ಗ್ರಾಮ ಪಂಚಾಯತಿ ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರು ಹಾಗೂ ಸಹಾಯಕ ನಿರ್ದೇಶಕರು (ಗ್ರಾ.ಉ,ಪಂ.ರಾ) ಶ್ರೀ ಚೇತನ್ ಕೆ.ಜಿ ರವರು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜೆ.ಜೆ.ಎಂ ಕಾಮಗಾರಿ ಸ್ಥಳ ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.