06/08/2026
Rohan Corporation presents, “FREEDOM PALETTE 2026”
Round 1: Online Submission
• Create a drawing on the theme “India Through My Eyes” at home or school.
• Register and upload your artwork through www.rohancorp.in or scan the QR code.
• Registration and artwork submission closes on 10 August 2026.
• Participants below 16 years of age can take part.
• 60 shortlisted participants will be selected for the final round.
Round 2: Grand Finale
• The final round will be held live at Rohan City, Bejai.
• The final round theme will be announced one day prior to the event.
• Drawing materials will be provided to all finalists after individual confirmation.
PRIZES
🥇 First Prize – ₹25,000
🥈 Second Prize – ₹15,000
🥉 Third Prize – ₹10,000
ರೋಹನ್ ಕಾರ್ಪೊರೇಷನ್ ಪ್ರಸ್ತುತಪಡಿಸುತ್ತದೆ – “FREEDOM PALETTE 2026”
ಮೊದಲ ಹಂತ: ಆನ್‌ಲೈನ್ ನೋಂದಣಿ ಮತ್ತು ಚಿತ್ರಕಲೆ ಸಲ್ಲಿಕೆ
* “ನನ್ನ ಕಣ್ಣಿನಲ್ಲಿ ಭಾರತ” ಎಂಬ ವಿಷಯದ ಮೇಲೆ ಮನೆಯಲ್ಲಿ ಅಥವಾ ಶಾಲೆಯಲ್ಲಿ ಚಿತ್ರವನ್ನು ಬಿಡಿಸಿ.
* ನಿಮ್ಮ ಚಿತ್ರವನ್ನು www.rohancorp.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ಅಪ್‌ಲೋಡ್ ಮಾಡಿ ಅಥವಾ ನೀಡಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಸಲ್ಲಿಸಿ.
* ನೋಂದಣಿ ಹಾಗೂ ಚಿತ್ರಕಲೆ ಸಲ್ಲಿಕೆಯ ಕೊನೆಯ ದಿನಾಂಕ: 10 ಆಗಸ್ಟ್ 2026.
* 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
* ಸಲ್ಲಿಸಲಾದ ಚಿತ್ರಗಳಲ್ಲಿ 60 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ.
ಎರಡನೇ ಹಂತ: ಗ್ರ್ಯಾಂಡ್ ಫಿನಾಲೆ
* ಅಂತಿಮ ಸುತ್ತು ರೋಹನ್ ಸಿಟಿ, ಬೇಜೈನಲ್ಲಿ ನೇರವಾಗಿ ನಡೆಯಲಿದೆ.
* ಅಂತಿಮ ಸುತ್ತಿನ ವಿಷಯವನ್ನು ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗುತ್ತದೆ.
* ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳಿಗೆ ದೃಢೀಕರಣದ ನಂತರ ಅಗತ್ಯವಾದ ಚಿತ್ರಕಲೆ ಸಾಮಗ್ರಿಗಳನ್ನು ಆಯೋಜಕರಿಂದ ಒದಗಿಸಲಾಗುತ್ತದೆ.
ಬಹುಮಾನಗಳು
🥇 ಪ್ರಥಮ ಬಹುಮಾನ – ₹25,000
🥈 ದ್ವಿತೀಯ ಬಹುಮಾನ – ₹15,000
🥉 ತೃತೀಯ ಬಹುಮಾನ – ₹10,000