15/11/2025
Sulthan Builders ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ "Share with love" ಅಭಿಯಾನದ ಮೂಲಕ ಮದುಮಗಳು ಮದುವೆಗೆ ಧರಿಸಿದ ಬಟ್ಟೆಯನ್ನು ಸಂಸ್ಥೆಗೆ ನೀಡಿರುವುದರಿಂದ ನೂರಾರು ಮದುಮಗಳಿಗೆ ಉಚಿತವಾಗಿ ಕೊಡಲು ಸಾಧ್ಯವಾಗಿದೆ al humdulillah ಈಗಾಗಲೇ ಹೆಚ್ಚು ಬೇಡಿಕೆ ಇರುವುದರಿಂದ ಮದುಮಗಳು ಮದುವೆಗೆ ದರಿಸಿದ ಬಟ್ಟೆಯನ್ನು ಕಂಕನಾಡಿ ಯಲ್ಲಿರುವ Sulthan Builders Mangalore ಕಛೇರಿಗೆ ಉಚಿತವಾಗಿ ತಲುಪಿಸಬಹುದು ( Saari, Lehanga, Neckless, Bangle, Ring, top, gown etc ) ಮತ್ತು ಯಾರಿಗಾದರೂ ಬೇಕಿದ್ದರೆ ಉಚಿತವಾಗಿ ಪಡೆದು ಕೊಳ್ಳ ಬಹುದು ಉಪಯೋಗಿಸಿದ ನಂತರ ಇನ್ನೊಬ್ಬರಿಗೆ ನೀಡುವುದು ಉತ್ತಮ Sulthan Builders & Developer's contact 9901628758.
Sathar Farangipete Sulthan Interio Mohammed U B Mohammed u.b