ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್

  • Home
  • India
  • Nanjangud Town
  • ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್
Call Directions Contact the business

ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್ Ex.Member of Social Welfare Board Karnataka state nominee

https://youtube.com/?si=D47iwrFvjBkk1YEr

ಈದಿನ ಪತ್ರಿಕೆ ವರದಿ ಕಳೆದ ವಾರ ಹುಲಿಯ ದಾಳಿಗೆ ಸಾವಿಗೀಡಾದ ಬಡಗಲಪುರದ ಬಸವಣ್ಣ ರವರ ಮನೆಗೆ ಭೇಟಿ ನೀಡಿ ಅವರ ಶ್ರೀಮತಿಗೆ ಬಿಜೆಪಿ ರೈತ ಮುಖಂಡ ಮಲ್...
22/09/2026

ಈದಿನ ಪತ್ರಿಕೆ ವರದಿ
ಕಳೆದ ವಾರ ಹುಲಿಯ ದಾಳಿಗೆ ಸಾವಿಗೀಡಾದ ಬಡಗಲಪುರದ ಬಸವಣ್ಣ ರವರ ಮನೆಗೆ ಭೇಟಿ ನೀಡಿ ಅವರ ಶ್ರೀಮತಿಗೆ ಬಿಜೆಪಿ ರೈತ ಮುಖಂಡ ಮಲ್ಲೇಶ್ ರವರು ಸಾಂತ್ವನ ಹೇಳಿದ್ದಲ್ಲದೆ ತನ್ನ ಕೈಲಾದ ಧನ ಸಹಾಯವನ್ನು ನೊಂದ ಕುಟುಂಬಕ್ಕೆ ನೀಡಿದರು.

ಸಾವಿಗಿಡಾದ ಬಸವಣ್ಣನವರ ಮಗನಿಗೆ ಸರ್ಕಾರದ ಹುದ್ದೆ ಕೊಡಿಸಲು ಹೋರಾಟ ಮಾಡುವುದಾಗಿಯೂ ಅವರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು
ಸರ್ಕಾರ ಈಗ ಕೇವಲ 5 ಲಕ್ಷ ಮಾತ್ರ ಪರಿಹಾರ ನೀಡಿದ್ದು ಇನ್ನೂ ಬಾಕಿ 15 ಲಕ್ಷ ರೂಪಾಯಿಗಳನ್ನು ಕೂಡಲೇ ಕೊಡಬೇಕೆಂದು ಸರ್ಕಾರವನ್ನ ಒತ್ತಾಯಿಸುವುದಾಗಿ ಮಲ್ಲೇಶ ರವರು ಈ ಸಂದರ್ಭದಲ್ಲಿ ಅವರಿಗೆ ಭರವಸೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಚಾಮರಾಜನಗರ ಸುತ್ತಮುತ್ತ ಚಿರತೆ ಹುಲಿ ಆನೆ ಹಂದಿಗಳ ಕಾಟ ವಿಪರೀತವಾಗಿದ್ದು ಅರಣ್ಯ ಇಲಾಖೆ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ನಿದ್ರಾ ವ್ಯವಸ್ಥೆಯಲ್ಲಿ ಇದ್ದು ಅಧಿಕಾರಿಗಳು ಪ್ರತಿ ತಿಂಗಳು ಸಂಬಳ ತೆಗೆದುಕೊಂಡು ಆರಾಮವಾಗಿ ಜೀವನ ಸಾಗಿಸುತ್ತಿದ್ದು ಕಾಡುಪ್ರಾಣಿಗಳ ಚಲನವಲನ ಹಾಗೂ ನಿಯಂತ್ರಣಕ್ಕೆ ಕನಿಷ್ಠವಾದ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮೌನ ತಾಳಿದ್ದು ಜನಸಾಮಾನ್ಯರ ಕಷ್ಟವನ್ನು ಅರಿಯುವುದರಲ್ಲಿ ವಿಫಲವಾಗಿದೆ ಎಂದು ಮಲ್ಲೇಶ್ ದೂರಿದರು
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಯವರಿಗೆ ಈ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಅರಿವೇ ಇಲ್ಲದೆ ಆರಾಮಾಗಿ ತಮ್ಮ ಕಲ್ಲು ಗಣಿಗಾರಿಕೆ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದು ಇದೇ ರೀತಿ ಮುಂದುವರಿದದಲ್ಲಿ ಜನರು ದಂಗೆ ಹೇಳಬೇಕಾಗುತ್ತದೆ ಎಂದು ಮಲ್ಲೇಶ್ ಅವರು ಎಚ್ಚರಿಸಿದ್ದಾರೆ

ಕಳೆದ ವಾರ ಹುಲಿಯ ದಾಳಿಗೆ ಸಾವಿಗೀಡಾದ ಬಡಗಲಪುರದ ಬಸವಣ್ಣ ರವರ ಮನೆಗೆ ಭೇಟಿ ನೀಡಿ ಅವರ ಶ್ರೀಮತಿಗೆ ಬಿಜೆಪಿ ರೈತ ಮುಖಂಡ ಮಲ್ಲೇಶ್ ರವರು ಸಾಂತ್ವನ ...
22/09/2026

ಕಳೆದ ವಾರ ಹುಲಿಯ ದಾಳಿಗೆ ಸಾವಿಗೀಡಾದ ಬಡಗಲಪುರದ ಬಸವಣ್ಣ ರವರ ಮನೆಗೆ ಭೇಟಿ ನೀಡಿ ಅವರ ಶ್ರೀಮತಿಗೆ ಬಿಜೆಪಿ ರೈತ ಮುಖಂಡ ಮಲ್ಲೇಶ್ ರವರು ಸಾಂತ್ವನ ಹೇಳಿದ್ದಲ್ಲದೆ ತನ್ನ ಕೈಲಾದ ಧನ ಸಹಾಯವನ್ನು ನೊಂದ ಕುಟುಂಬಕ್ಕೆ ನೀಡಿದರು.

ಸಾವಿಗಿಡಾದ ಬಸವಣ್ಣನವರ ಮಗನಿಗೆ ಸರ್ಕಾರದ ಹುದ್ದೆ ಕೊಡಿಸಲು ಹೋರಾಟ ಮಾಡುವುದಾಗಿಯೂ ಅವರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು
ಸರ್ಕಾರ ಈಗ ಕೇವಲ 5 ಲಕ್ಷ ಮಾತ್ರ ಪರಿಹಾರ ನೀಡಿದ್ದು ಇನ್ನೂ ಬಾಕಿ 15 ಲಕ್ಷ ರೂಪಾಯಿಗಳನ್ನು ಕೂಡಲೇ ಕೊಡಬೇಕೆಂದು ಸರ್ಕಾರವನ್ನ ಒತ್ತಾಯಿಸುವುದಾಗಿ ಮಲ್ಲೇಶ ರವರು ಈ ಸಂದರ್ಭದಲ್ಲಿ ಅವರಿಗೆ ಭರವಸೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಚಾಮರಾಜನಗರ ಸುತ್ತಮುತ್ತ ಚಿರತೆ ಹುಲಿ ಆನೆ ಹಂದಿಗಳ ಕಾಟ ವಿಪರೀತವಾಗಿದ್ದು ಅರಣ್ಯ ಇಲಾಖೆ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ನಿದ್ರಾ ವ್ಯವಸ್ಥೆಯಲ್ಲಿ ಇದ್ದು ಅಧಿಕಾರಿಗಳು ಪ್ರತಿ ತಿಂಗಳು ಸಂಬಳ ತೆಗೆದುಕೊಂಡು ಆರಾಮವಾಗಿ ಜೀವನ ಸಾಗಿಸುತ್ತಿದ್ದು ಕಾಡುಪ್ರಾಣಿಗಳ ಚಲನವಲನ ಹಾಗೂ ನಿಯಂತ್ರಣಕ್ಕೆ ಕನಿಷ್ಠವಾದ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮೌನ ತಾಳಿದ್ದು ಜನಸಾಮಾನ್ಯರ ಕಷ್ಟವನ್ನು ಅರಿಯುವುದರಲ್ಲಿ ವಿಫಲವಾಗಿದೆ ಎಂದು ಮಲ್ಲೇಶ್ ದೂರಿದರು
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಯವರಿಗೆ ಈ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಅರಿವೇ ಇಲ್ಲದೆ ಆರಾಮಾಗಿ ತಮ್ಮ ಕಲ್ಲು ಗಣಿಗಾರಿಕೆ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದು ಇದೇ ರೀತಿ ಮುಂದುವರಿದದಲ್ಲಿ ಜನರು ದಂಗೆ ಹೇಳಬೇಕಾಗುತ್ತದೆ ಎಂದು ಮಲ್ಲೇಶ್ ಅವರು ಎಚ್ಚರಿಸಿದ್ದಾರೆ

ಸೂಪರ್ ನಾಯಕ🚩🚩🚩🚩🚩    🐅💪   🐅🚩🔥👑🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩
16/09/2026

ಸೂಪರ್ ನಾಯಕ

🚩🚩🚩🚩🚩
🐅💪

🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩

16/09/2026

🚩🚩🚩🚩🚩
🐅💪

🐅🚩🔥👑

🙏🚩 ಸತ್ಯವಾದ ವಿಚಾರ ಗಳ ಜೊತೆಗೆ 👍🚩🚩

14/09/2026

ಕಳೆದ ದಿನದ ನರಸೀಪುರ ಘಟನೆ ಬಗ್ಗೆ
ಹುಲಿ ಮಾತಾಡಿರೋದು
🚩🚩🚩🚩🚩

ಕಳೆದ ದಿನ ಬಾಗಲಕೋಟ ದಲ್ಲಿ ಹುಲಿ 🚩🚩🚩
14/09/2026

ಕಳೆದ ದಿನ ಬಾಗಲಕೋಟ ದಲ್ಲಿ ಹುಲಿ 🚩🚩🚩

Address

Varahalli
Nanjangud Town
571119

Telephone

+919620412797

Website

Alerts

Be the first to know and let us send you an email when ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಶಂಭುಪಟೇಲ್ ವರಹಳ್ಳಿ ಯುವ ನಾಯಕ ವರುಣಾ ವಿಧಾನಸಭಾ ಕ್ಷೇತ್ರ ಮೈಸೂರ್:

Shortcuts

Share