Nanda Gokula Villas and Realty

Nanda Gokula Villas and Realty estate Sagar

ಆಧುನಿಕ ಬದುಕಿನ ಸೌಲಭ್ಯದೊಂದಿಗೆ, ನಮ್ಮ ನೆಲಮೂಲದ ಸಾಂಪ್ರದಾಯಿಕ ಬದುಕನ್ನು ಅನುಭವಿಸುವ ಪರಿಕಲ್ಪನೆಯೇ ಆಗಮನ ಡೆವಲಪರ್ಸ್  ನ ಆರಂಭದ ಹಿಂದಿನ ಆಶಯ....
17/04/2025

ಆಧುನಿಕ ಬದುಕಿನ ಸೌಲಭ್ಯದೊಂದಿಗೆ, ನಮ್ಮ ನೆಲಮೂಲದ ಸಾಂಪ್ರದಾಯಿಕ ಬದುಕನ್ನು ಅನುಭವಿಸುವ ಪರಿಕಲ್ಪನೆಯೇ ಆಗಮನ ಡೆವಲಪರ್ಸ್ ನ ಆರಂಭದ ಹಿಂದಿನ ಆಶಯ. ಸುದರ್ಶನ್ ಭಟ್ ಮತ್ತು ವಿನಯ ಹೆಗಡೆ ಎಂಬ ಯುವ ಉದ್ಯಮಿಗಳ, ದೂರದೃಷ್ಟಿಯ ಫಲ ಇದು. ಕೇವಲ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸೀಮಿತವಾಗದೆ, ನೆಲಮೂಲದ ಸಂಸ್ಕೃತಿಯತ್ತ, ಗಮನ ಹರಿಸುವ ಪ್ರಕ್ರೀಯೆ.

# Villa

ಕೃಷಿ ಬದುಕನ್ನು ಅರಸುವ, ನಮ್ಮದೇ ಸಂಸ್ಕೃತಿಯೊಡನೆ, ನೆಮ್ಮದಿಯ, ಸಂತೃಪ್ತ ಬದುಕಿಗೆ ಇಷ್ಟು ಸಾಲದೇ..?ಹೀಗೆ ಸುಸ್ಥಿರ "ಕೃಷಿ ಗ್ರಾಮ" ನಿರ್ಮಿಸಿ ನೆ...
17/03/2025

ಕೃಷಿ ಬದುಕನ್ನು ಅರಸುವ, ನಮ್ಮದೇ ಸಂಸ್ಕೃತಿಯೊಡನೆ, ನೆಮ್ಮದಿಯ, ಸಂತೃಪ್ತ ಬದುಕಿಗೆ ಇಷ್ಟು ಸಾಲದೇ..?
ಹೀಗೆ ಸುಸ್ಥಿರ "ಕೃಷಿ ಗ್ರಾಮ" ನಿರ್ಮಿಸಿ ನೆಮ್ಮದಿಯ ನಾಳೆಗಳನ್ನು ಹುಡುಕುವ ಪ್ರಯತ್ನ. "ಆಗಮನ ಪ್ರಾಪರ್ಟೀಸ್" ಅವರ "ತ್ರಿಭುವನ" ಎಂಬ ಹೆಸರಿನ ಊರು ಇದು. ಈ ಹೊಸದೊಂದು ಯೋಜನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ..ಉಳಿದದ್ದು ನಿಮ್ಮ ಸಹಕಾರ, ಆಶೀರ್ವಾದ. ನಿಮಗೆಲ್ಲರಿಗೂ ಪ್ರೀತಿಪೂರ್ವಕ ನಮಸ್ಕಾರ..🙏🙏

28/04/2024

# Sites at sagar # sagara
ದುಡಿಯುವ ವರ್ಗದ ಸುರಕ್ಷಿತ ಹೂಡಿಕೆಯ ಆಯ್ಕೆಗಳಲ್ಲಿ ಸೈಟ್ ಖರೀದಿ ಇಂದಿನ ಆದ್ಯತೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ರಿಟರ್ನ್ ಇರುವ ಹೂಡಿಕೆ. ಸಾಗರದಂತಹ ನಗರಗಳು ಇಂದಿನ ಹೂಡಿಕೆದಾರರಿಗೆ, ಪ್ರಶಸ್ತ ತಾಣಗಳಾಗಿವೆ. ಸಾಗರ ನಗರದ ಹೃದಯ ಭಾಗವಾದ ಎಸ್.ಎನ್.ನಗರದಲ್ಲಿ 50*30 n 30*40 4 ಸೈಟ್ ಗಳು ಯೋಗ್ಯ ದರದಲ್ಲಿ ಮಾರಾಟಕ್ಕಿವೆ.
1.ಎಲ್ಲ ಕಾಗದ ಪತ್ರಗಳು ಸಿದ್ಧವಾಗಿರುವ ಸೈಟುಗಳು .
2.. ಸರ್ಕಾರಿ ಮಹಿಳಾ ಕಾಲೇಜ್ ನಿಂದ ಕೇವಲ 500 ಮೀ ದೂರ. ಬಸ್ ಸ್ಟ್ಯಾಂಡ್ ಗೆ 1 ಕಿ.ಮೀ ದೂರ.
3.ಹೂಡಿಕೆಗೆ ಮತ್ತು ಮನೆ ಕಟ್ಟುವುದಕ್ಕೆ ಇದೊಂದು ಉತ್ತಮ ಸ್ಥಳ ,
4. 9 meter ರೋಡ ವಿತ್ ಸರ್ಫೇಸ್ .
5. ಉತ್ತಮ ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ.
ಆಸಕ್ತರು ಸಂಪರ್ಕಿಸಿ.

ಸುದರ್ಶನ್ ಭಟ್, ತಲಗಿಣಿ.
ದೂರವಾಣಿ ‌‍:9686977524

 # Sites at sagar # sagara ದುಡಿಯುವ ವರ್ಗದ ಸುರಕ್ಷಿತ ಹೂಡಿಕೆಯ ಆಯ್ಕೆಗಳಲ್ಲಿ ಸೈಟ್ ಖರೀದಿ ಇಂದಿನ ಆದ್ಯತೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲ...
15/04/2024

# Sites at sagar # sagara
ದುಡಿಯುವ ವರ್ಗದ ಸುರಕ್ಷಿತ ಹೂಡಿಕೆಯ ಆಯ್ಕೆಗಳಲ್ಲಿ ಸೈಟ್ ಖರೀದಿ ಇಂದಿನ ಆದ್ಯತೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ರಿಟರ್ನ್ ಇರುವ ಹೂಡಿಕೆ. ಸಾಗರದಂತಹ ನಗರಗಳು ಇಂದಿನ ಹೂಡಿಕೆದಾರರಿಗೆ, ಪ್ರಶಸ್ತ ತಾಣಗಳಾಗಿವೆ. ಸಾಗರ ನಗರದ ಹೃದಯ ಭಾಗವಾದ ಎಸ್.ಎನ್.ನಗರದಲ್ಲಿ 50*30 n 30*40 4 ಸೈಟ್ ಗಳು ಯೋಗ್ಯ ದರದಲ್ಲಿ ಮಾರಾಟಕ್ಕಿವೆ.
1.ಎಲ್ಲ ಕಾಗದ ಪತ್ರಗಳು ಸಿದ್ಧವಾಗಿರುವ ಸೈಟುಗಳು .
2.. ಸರ್ಕಾರಿ ಮಹಿಳಾ ಕಾಲೇಜ್ ನಿಂದ ಕೇವಲ 500 ಮೀ ದೂರ. ಬಸ್ ಸ್ಟ್ಯಾಂಡ್ ಗೆ 1 ಕಿ.ಮೀ ದೂರ.
3.ಹೂಡಿಕೆಗೆ ಮತ್ತು ಮನೆ ಕಟ್ಟುವುದಕ್ಕೆ ಇದೊಂದು ಉತ್ತಮ ಸ್ಥಳ ,
4. 9 meter ರೋಡ ವಿತ್ ಸರ್ಫೇಸ್ .
5. ಉತ್ತಮ ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ.
ಆಸಕ್ತರು ಸಂಪರ್ಕಿಸಿ.
ಸುದರ್ಶನ್ ಭಟ್, ತಲಗಿಣಿ.
ದೂರವಾಣಿ ‌‍:9686977524

04/04/2024

ಹೊಸ ಮಾದರಿಯ ಪ್ರೊಜೆಕ್ಟ್ ಬಗ್ಗೆ, ತಿಳಿಸಿದ, ಎರಡೇ ದಿನದಲ್ಲಿ ಹೂಡಿಕೆದಾರರಿಂದ, ಅತ್ಯುತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಅನೇಕರು ದೂರವಾಣಿ ಕರೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಮ್ಮ ಪ್ರಯತ್ನ ಸರಿಯಾದ ದಾರಿಯಲ್ಲಿರುವುದನ್ನು, ದೃಢೀಕರಿಸಿದೆ ಮತ್ತು ಆತ್ಮವಿಶ್ವಾಸ ವೃದ್ಧಿಸಿದೆ. ಮುಂದಿನ ಯೋಜನೆಗಳ ಬಗ್ಗೆ ತಿಳಿಸಲಾಗುವುದು..ತಮ್ಮೆಲ್ಲರ ಸಹಕಾರ ನಮಗೆ ಅಮೂಲ್ಯವಾದುದು. ಪ್ರತಿಕ್ರೀಯಿಸಿದ, ಎಲ್ಲರಿಗೂ ಧನ್ಯವಾದಗಳು..🙏
"ಸರ್ವೇ ಜನಾ: ಸುಖಿನೋ ಭವಂತು I ಸರ್ವೇ ಸಂತು ನಿರಾಮಯಾ I "

31/03/2024

ನಮಸ್ಕಾರ ಸ್ನೇಹಿತರೆ,
ಕುಟುಂಬ ಪೋಷಣೆಯ ಹೊಣೆ ಹೊತ್ತ ಪ್ರತಿಯೊಬ್ಬ, ಜವಾಬ್ದಾರಿ ವ್ಯಕ್ತಿಯ ಹಂಬಲ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿಕೊಳ್ಳುವುದು. ಆದರೆ ಇವತ್ತಿನ ರಿಯಲ್ ಎಸ್ಟೇಟ್ ಭರಾಟೆಯಲ್ಲಿ ಇದು, ಅಷ್ಟು ಸುಲಭದ ಮಾತೇನೂ ಅಲ್ಲ. ಮಹಾನಗರಗಳಲ್ಲಿ ಮಿತಿ ಮೀರಿದ ವಸತಿ ಮತ್ತು ನಿವೇಶನಗಳ ದರ, ವಾಯುಮಾಲಿನ್ಯ, ವಿಪರೀತ ವಾಹನ ದಟ್ಟಣೆ, ನೀರಿನ ಕೊರತೆ, ನಗರೀಕರಣದ ದುಷ್ಪರಿಣಾಮಗಳು, ಹೀಗೆ ಅನೇಕ ಸಮಸ್ಯೆಗಳ ಭಾರದಲ್ಲಿ ನಗರ ಜೀವನ, ಭಯಾನಕವಾಗಿ ಕಾಡುತ್ತಿದೆ. ಅನೇಕರಿಗೆ ನಗರದ ಬದುಕು ಸಾಕಾಗಿದೆ.ಆದರೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಲೂ ಸಾಧ್ಯವಾಗದ ಸ್ಥಿತಿ. ಇಂತಹ ಗೊಂದಲದಲ್ಲಿರುವ ನಗರವಾಸಿಗಳನ್ನೇ ಗಮನದಲ್ಲಿರಿಸಿ, ವಿನೂತನ ಕಲ್ಪನೆಯೊಂದಿಗೆ, ಹೊಸ ಮಾದರಿಯೊಂದನ್ನು ತಮ್ಮ ಮುಂದಿಡುವುದು ನಮ್ಮ ಗುರಿ.
ಹಾಗಾಗಿಯೇ ಸಾಗರದಿಂದ 15 ಕಿಲೋಮೀಟರ್ ದೂರದ, ಪ್ರಸಿದ್ಧ ಹೆಗ್ಗೋಡು ಗ್ರಾಮದ ಸಮೀಪ ಹೊಸ ಮಾದರಿಯ ವಿಲ್ಲಾಗಳ (ಮನೆ) ನಿರ್ಮಾಣ ಮಾಡಿ, ಕೈಗೆಟುಕುವ ದರದಲ್ಲಿ, ಮಧ್ಯಮ ವರ್ಗದ ಜನರ ಕನಸಿನ ಸಾಕಾರಕ್ಕೆ ಒತ್ತಾಸೆಯಾಗಿ ನಿಲ್ಲಲು ಬಯಸಿದ್ದೇವೆ. ಈ ಕನಸಿನ ಸಾಕಾರಕ್ಕಾಗಿ "ನಂದಗೋಕುಲ ವಿಲ್ಲಾಸ್" ಎಂಬ ಹೆಸರಿನಲ್ಲಿ ಮುಂದಡಿ ಇಡುತ್ತಿದ್ದೇವೆ. ವ್ರಧ್ಧಾಪ್ಯದಲ್ಲಿಯೂ, ಸುಂದರ ಪರಿಸರದ ಮಧ್ಯೆ ನೆಮ್ಮದಿಯ ಬದುಕು ಸವೆಸಲು ಅನುವು ಮಾಡಿಕೊಡುವ, ಹೊಸ ಮಾದರಿಯ ಗ್ರಾಮವೊಂದರ ನಿರ್ಮಾಣದ ಯೋಜನೆ ಇದು.
ಯೋಜನೆಯ ರೂಪು-ರೇಷೆ ಹೀಗಿದೆ.
1. ಹತ್ತು ಎಕರೆಗೂ ಹೆಚ್ಚಿನ ವಿಶಾಲ ಸ್ಥಳಾವಕಾಶ.
2. 4,000 sq.ft. ಜಾಗದ ಹಂಚಿಕೆ.
3. ಸುಂದರ ಉದ್ಯಾನ.
4. ಮಕ್ಕಳ ಆಟದ ಅಂಗಳ.
5. ಈಜು ಕೊಳ.
6. ತ್ವರಿತ ವೈದ್ಯಕೀಯ, ಶುಶ್ರೂಷೆ ಗೆ ವ್ಯವಸ್ಥೆ.
7. ಪ್ರತಿ ವಿಲ್ಲಾಗಳಿಗೆ, ಪ್ರತ್ಯೇಕ ಔಷಧೀಯ ಹಾಗೂ ಅಲಂಕಾರಿಕ ಸಸ್ಯಗಳು.
8. 3 BHK ಯ ಸುಸಜ್ಜಿತ ಮನೆಗಳು.
9. ಧ್ಯಾನ ಮಂದಿರ.
10. ಅತ್ಯಾಧುನಿಕ ಸುರಕ್ಷತಾ ವ್ಯವಸ್ತೆ.
11. ಗೇಟೆಡ್ ಕಮ್ಯುನಿಟಿ.
12. ಹಳ್ಳಿಯ ಸುಂದರ ವಾತಾವರಣ, ಪೇಟೆಯ ಸೌಲಭ್ಯ.
13. ಅತ್ಯುತ್ತಮ ರಸ್ತೆ ಸಂಪರ್ಕ.
14. ಸುಸಂಸ್ಕೃತ ನಾಗರಿಕರ ಆಯ್ಕೆ.
ಇತ್ಯಾದಿ ಸೌಲಭ್ಯಗಳು.
ಈಗಾಗಲೇ ಯೋಜನೆಯ ಆರಂಭಿಕ ಹಂತದ ಪ್ರಕ್ರೀಯೆಗಳು ನಡೆದಿದ್ದು, ಕೆಲವೇ ದಿನಗಳಲ್ಲಿ ಬುಕಿಂಗ್ ಆರಂಭವಾಗುವುದು..ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. ಧನ್ಯವಾದಗಳು. ಸಲಹೆ- ಸೂಚನೆಗಳಿಗೆ ತುಂಬು ಹೃದಯದ ಸ್ವಾಗತ..🙏🙏

"ಸರ್ವೇ ಜನಾ: ಸುಖಿನೋ ಭವಂತು. ಸರ್ವೇ ಸಂತು ನಿರಾಮಯಾ:"

ಸೂಚನೆ : ಸಸ್ಯಾಹಾರಿಗಳಿಗೆ ಮಾತ್ರ ಅವಕಾಶ.

ತಮ್ಮ ಅಭಿಪ್ರಾಯ ಮತ್ತು ಮಾರ್ಗದರ್ಶನದ ನಿರೀಕ್ಷೆಯಲ್ಲಿ.🙏

ಸುದರ್ಶನ್ ಭಟ್, ತಲಗಿಣಿ
ದೂರವಾಣಿ ಸಂ. : 6360170876

Address

Linganamukki
Sagar
577421

Telephone

+916360170876

Website

Alerts

Be the first to know and let us send you an email when Nanda Gokula Villas and Realty posts news and promotions. Your email address will not be used for any other purpose, and you can unsubscribe at any time.

Contact The Business

Send a message to Nanda Gokula Villas and Realty:

Share

Category