Heggeri Project

Heggeri Project Contact information, map and directions, contact form, opening hours, services, ratings, photos, videos and announcements from Heggeri Project, Real Estate Company, Shimoga.

ಮಕ್ಕಳ ದಿನಾಚರಣೆಯ ಶುಭಾಶಯಗಳು.
14/11/2021

ಮಕ್ಕಳ ದಿನಾಚರಣೆಯ ಶುಭಾಶಯಗಳು.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.             💥
04/11/2021

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

💥

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
01/11/2021

ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
19/10/2021

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.

ಮಲ್ನಾಡ್ ಬ್ರಿಗೇಡ್ ರೆಸಿಡೆನ್ಸಿ ವತಿಯಿಂದ ನಾಡಹಬ್ಬ ದಸರಾ ಶುಭಾಶಯಗಳು.
15/10/2021

ಮಲ್ನಾಡ್ ಬ್ರಿಗೇಡ್ ರೆಸಿಡೆನ್ಸಿ ವತಿಯಿಂದ ನಾಡಹಬ್ಬ ದಸರಾ ಶುಭಾಶಯಗಳು.

ನಿನ್ನ ವೈರಿ ಹಸಿದಿದ್ದರೆ ಅವನಿಗೆ ಅನ್ನವನ್ನು ಕೊಡು, ಅಂಥವರಿಗೆ ಏನನ್ನು ಮಾಡಿದರೂ ಅದು ನನಗೆ ಮಾಡಿದ ಹಾಗೆ' ಎಂಬ ಸಂದೇಶ ಸಾರಿದ್ದ ಏಸು ಕ್ರಿಸ್ತರ...
25/12/2020

ನಿನ್ನ ವೈರಿ ಹಸಿದಿದ್ದರೆ ಅವನಿಗೆ ಅನ್ನವನ್ನು ಕೊಡು, ಅಂಥವರಿಗೆ ಏನನ್ನು ಮಾಡಿದರೂ ಅದು ನನಗೆ ಮಾಡಿದ ಹಾಗೆ' ಎಂಬ ಸಂದೇಶ ಸಾರಿದ್ದ ಏಸು ಕ್ರಿಸ್ತರ ಜನ್ಮದಿನದ ಶುಭಾಶಯಗಳು.

ಹೆಗ್ಗೇರಿ ಪ್ರಾಜೆಕ್ಟ್ಸ್ ವತಿಯಿಂದ ವಿಶೇಷ ಕೊಡುಗೆಗಳು ಮಿಸ್ ಮಾಡ್ಬೇಡಿ.
18/12/2020

ಹೆಗ್ಗೇರಿ ಪ್ರಾಜೆಕ್ಟ್ಸ್ ವತಿಯಿಂದ ವಿಶೇಷ ಕೊಡುಗೆಗಳು ಮಿಸ್ ಮಾಡ್ಬೇಡಿ.

ಮನೆ ಕಟ್ಟಲು ಸಾಲ ಮಾಡಲು ಬಯಸಿದ್ದೀರಾ , ಬಡ್ಡಿ ಜಾಸ್ತಿ ಇದೆಯೇ.ಹಾಗಾದರೆ ನಮ್ಮ ಹೆಗ್ಗೇರಿ ಪ್ರಾಜೆಕ್ಟ್ಸ್ ಅನ್ನು ಸಂಪರ್ಕಿಸಿ. 0 % ಬಡ್ಡಿಯೊಂದಿಗ...
12/12/2020

ಮನೆ ಕಟ್ಟಲು ಸಾಲ ಮಾಡಲು ಬಯಸಿದ್ದೀರಾ , ಬಡ್ಡಿ ಜಾಸ್ತಿ ಇದೆಯೇ.
ಹಾಗಾದರೆ ನಮ್ಮ ಹೆಗ್ಗೇರಿ ಪ್ರಾಜೆಕ್ಟ್ಸ್ ಅನ್ನು ಸಂಪರ್ಕಿಸಿ. 0 % ಬಡ್ಡಿಯೊಂದಿಗೆ
ನಿಮ್ಮ ಮನೆ ಮತ್ತು ಸೈಟ್ ಗೆ ಸಾಲವನ್ನು ನೀಡಿವುದರೊಂದಿಗೆ ಸುಲಭ ಕಂತುಗಳಲ್ಲಿ ತೀರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಹೆಗ್ಗೇರಿ ಪ್ರಾಜೆಕ್ಟ್ಸ್ . PH: +91 6360054529 OR +91 6361216958

ಮನೆ ಕಟ್ಟುವುದು ಈಗ ಕಷ್ಟವೇ ಅಲ್ಲ .ನೀವು ಮಾಡಬೇಕಾಗಿರುವುದು ಇಷ್ಟೇ, ಸೈಟ್  ಖರೀದಿಸಿ,ಪ್ಲಾನ್ ಖಚಿತ ಪಡಿಸಿ ಮತ್ತು ಆರಾಮವಾಗಿ ಗೃಹಪ್ರವೇಶಕ್ಕೆ ಸ...
09/12/2020

ಮನೆ ಕಟ್ಟುವುದು ಈಗ ಕಷ್ಟವೇ ಅಲ್ಲ .
ನೀವು ಮಾಡಬೇಕಾಗಿರುವುದು ಇಷ್ಟೇ, ಸೈಟ್ ಖರೀದಿಸಿ,
ಪ್ಲಾನ್ ಖಚಿತ ಪಡಿಸಿ ಮತ್ತು ಆರಾಮವಾಗಿ ಗೃಹಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಮುಂದಿನ ಎಲ್ಲಾ ಕೆಲಸಗಳನ್ನು ನಾವು ನೋಡಿಕೊಳ್ಳುತ್ತೇವೆ.
ಹೆಚ್ಚಿನ ವಿಚಾರಣೆಗಾಗಿ ಕೂಡಲೇ ಕರೆಮಾಡಿ. ph: 6360054529,6361216958.

ಶಿವಮೊಗ್ಗದಲ್ಲಿ ಸೈಟ್ ಕೊಳ್ಳಲು ಬಯಸಿದ್ದೀರಾ!!, ಹಾಗಾದರೆ ಇನ್ನೇಕೆ ತಡ. ಶಿವಮೊಗ್ಗದ ಹೊರವಲಯದ ಅಬ್ಬಲಗೆರೆಯಲ್ಲಿ ನಮ್ಮ ಮಲ್ನಾಡ್ ಬ್ರಿಗೇಡ್ ರೆಸಿ...
07/12/2020

ಶಿವಮೊಗ್ಗದಲ್ಲಿ ಸೈಟ್ ಕೊಳ್ಳಲು ಬಯಸಿದ್ದೀರಾ!!,
ಹಾಗಾದರೆ ಇನ್ನೇಕೆ ತಡ.
ಶಿವಮೊಗ್ಗದ ಹೊರವಲಯದ ಅಬ್ಬಲಗೆರೆಯಲ್ಲಿ ನಮ್ಮ ಮಲ್ನಾಡ್ ಬ್ರಿಗೇಡ್ ರೆಸಿಡೆನ್ಸಿ ಹಾಗು ಹೆಗ್ಗೇರಿ ಪ್ರಾಜೆಕ್ಟ್ಸ್ ಒಗ್ಗೂಡಿ ಉತ್ತಮ ನಿವೇಶನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ . ಒಮ್ಮೆ ವಿಚಾರಿಸಲು ಅಂಜಿಕೆ ಏಕೆ . ಕೂಡಲೇ ಕರೆಮಾಡಿ ph: 6360054529 / 6361216958.

ಸ್ವಂತ ಮನೆ ಕಟ್ಟಿಕೊಳ್ಳಲು🏠 ಬಯಸುತ್ತಿರುವವರ ಕಷ್ಟಗಳನ್ನು ದೂರಮಾಡಲು ಮಲ್ನಾಡ್ ಬ್ರಿಗೇಡ್ ರೆಸಿಡೆನ್ಸಿ ಮತ್ತು ಹೆಗ್ಗೇರಿ ಪ್ರಾಜೆಕ್ಟ್ಸ್ ರವರ ಸಹ...
29/11/2020

ಸ್ವಂತ ಮನೆ ಕಟ್ಟಿಕೊಳ್ಳಲು🏠 ಬಯಸುತ್ತಿರುವವರ ಕಷ್ಟಗಳನ್ನು ದೂರಮಾಡಲು ಮಲ್ನಾಡ್ ಬ್ರಿಗೇಡ್ ರೆಸಿಡೆನ್ಸಿ ಮತ್ತು ಹೆಗ್ಗೇರಿ ಪ್ರಾಜೆಕ್ಟ್ಸ್ ರವರ ಸಹಯೋಗದಲ್ಲಿ ಹೊತ್ತು ತಂದಿದೆ ಒಂದು ಸುವರ್ಣಾವಕಾಶ😀. ಕೈಗೆಟುಕುವ ದರದಲ್ಲಿ ನಿವೇಶನಗಳು ಮತ್ತು ಸೈಟ್ ಕೊಂಡುಕೊಳ್ಳುವ ವಿಚಾರದಲ್ಲಿ ಪಾರದರ್ಶಕತೆ . ಅಬ್ಬಲಗೆರೆ ಸಮೀಪದಲ್ಲಿರುವ ಸೈಟ್ ಗಳ ಬಗ್ಗೆ ಮಾಹಿತಿಗಾಗಿ ನೀವು ಒಂದು ಕರೆ ಮಾಡಿ ತಿಳಿದುಕೊಳ್ಳಿ☎️.
ph: 6360054529 / 6361216958

ಸ್ವಂತ ಮನೆ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೆ ಸಾಕೇ.ನಿಮ್ಮ ಸ್ವಂತ ಮನೆಯನ್ನು ಕಟ್ಟುವುದು ಯಾವಾಗ.?? ಹಾಗಾಗಿ ಈ ಅವಕಾಶವನ್ನು ಸದುಪಯೋಗ ...
25/11/2020

ಸ್ವಂತ ಮನೆ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೆ ಸಾಕೇ.
ನಿಮ್ಮ ಸ್ವಂತ ಮನೆಯನ್ನು ಕಟ್ಟುವುದು ಯಾವಾಗ.??
ಹಾಗಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಹೆಗ್ಗೇರಿ ಅಸೋಸಿಯೇಟ್ಸ್ ಕಡೆಯಿಂದ ನಿಮಗೆ ಸೈಟ್ ಜೊತೆಗೆ ಮನೆಯನ್ನು ಕಟ್ಟಿಕೊಡಲಾಗುವುದು. ನಂತರ ನೀವು
E M I ರೂಪದಲ್ಲಿ ಹಣವನ್ನು ಪಾವತಿಸಬಹುದು.
ಒಮ್ಮೆ ವಿಚಾರಿಸಿ ನೋಡಿ.
+91 6360054529
Or
+91 6361216958

Address

Shimoga

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 5pm
Sunday 10am - 5pm

Website

Alerts

Be the first to know and let us send you an email when Heggeri Project posts news and promotions. Your email address will not be used for any other purpose, and you can unsubscribe at any time.

Share