Hegde Consultancy

Hegde Consultancy Welcome to Hegde Consultancy. I wish all of you get Happyness with Satisfaction in our services.

10/06/2025
10/06/2025

ನನ್ನ ಸಮಸ್ತ ಗೆಳೆಯರಿಗೆ ಸುಸ್ವಾಗತ.
ನಾನು ನಿಮ್ಮ ಕೃಷ್ಣಪ್ರಸಾದ ಹೆಗಡೆ ಶಿರಸಿಯಲ್ಲಿ 2022 ರಿಂದ ಹೆಗಡೆ ಕನ್ಸಲ್ಟೆನ್ಸಿ ಅನ್ನು ಪ್ರಾರಂಭಿಸಿದ್ದೇನೆ. ಅದನ್ನು ಇಂದು ದೊಡ್ಡದಾಗಿ ಬೆಳೆಸಬೇಕೆಂದು ಫೇಸ್ಬುಕ್ ಪೇಜ್ ಮತ್ತು ಇನ್ಸ್ಟಾ ಪೇಜ್ ಅನ್ನು ಪ್ರಾರಂಭಿಸಿದ್ದೇನೆ. ಇಲ್ಲಿ ನಿಮಗೆ ನನ್ನ ಕನ್ಸಲ್ಟೆನ್ಸಿ ಕಡೆಯಿಂದ ದೊರೆಯುವ ಸೇವೆಯನ್ನು ತಿಳಿಸಲು ಇಷ್ಟಪಡುತ್ತೇನೆ.
(ದಯವಿಟ್ಟ ಎಲ್ಲರೂ ಪೇಜ್ ಅನ್ನು ಫಾಲೋ ಮಾಡಿ)

ಸೇವೆಗಳು:-
1. ರಿಯಲ್ಎಸ್ಟೇಟ್ ( ಲೇಔಟ್ ಸೈಟ್ಗಳು, ಅಗ್ರಿಕಲ್ಚರ್ ಜಾಗಗಳು, ಕಮರ್ಷಿಯಲ್ ಸೈಟ್ಗಳು, ಅಪಾರ್ಟ್ಮೆಂಟ್ ಫ್ಲೆಟ್ ಗಳು, ತೋಟ , ಗದ್ದೆ , ಮನೆಗಳು, ಇತ್ಯಾದಿ)
2. ವಸತಿ / ವಾಣಿಜ್ಯ / ಕೈಗಾರಿಕೆ NA
3. ಫಾರ್ಮ್ NO -3
4. A- ಖಾತಾ, B- ಖಾತಾ
5. ಕನ್ಸ್ಟ್ರಕ್ಷನ್ ( ಮನೆ, ಫಾರ್ಮ್ ಹೌಸ್, ಇತ್ಯಾದಿ)
6. ಡಿಸೈಂಗಿಂಗ್ ( Interior ಮತ್ತು Exterior)

ಮೇಲೆ ನೀಡಿರುವ ಸೇವೆಗಳನ್ನು ನೀವು ಪಡೆಯಲು ಸಂಪರ್ಕಿಸಿ.
ಕೃಷ್ಣಪ್ರಸಾದ ಹೆಗಡೆ - 7204766925

(Terms and Conditions may apply).

Address

Shrinivasa, Landakanalli
Sirsi
581402

Website

Alerts

Be the first to know and let us send you an email when Hegde Consultancy posts news and promotions. Your email address will not be used for any other purpose, and you can unsubscribe at any time.

Share

Category