02/09/2026
ಸೋತವನ ಮಾತಲ್ಲಿ ನೋವಿರಬಹುದು,
ಆದರೆ ಗೆಲ್ಲಬೇಕೆಂಬ ಹಸಿವು ಮನಸ್ಸಲ್ಲಿ ಅಡಗಿರುವುದು,
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೆಬೇಕು ಒಳ್ಳೆತನ🙏✊😍🤟💥
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂🍰🎉
ಲವ್ ಯು ಭಾಸ್ಸೂ❤️😍🙏💐
Happy Birthday Kiccha Sudeepanna🍰🥰🎉💐💐💐💐
Yelahanka Manju